ಯೂಟ್ಯೂಬ್ ನಲ್ಲಿ 37 ಸೆಕೆಂಡ್ ನ ವಿಡಿಯೋವೊಂದು ಸಖತ್ ಹಿಟ್ ಆಗಿದೆ. America 🇺🇸 Vs India 🇮🇳 ~ When going out from home 🏡 😂
ಎಂಬ ಟೈಟಲ್ ನ ಈ ವಿಡಿಯೋ ನಾಲ್ಕು ದಿನದಲ್ಲಿ 4 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ನಂ 1 ಸ್ಥಾನದಲ್ಲಿದೆ. ಈ ವಿಡಿಯೋವನ್ನು ನೀವು ನೋಡಿ