-->

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸಕ್ಕಿದ್ದ Engineering ವಿದ್ಯಾರ್ಥಿಯನ್ನು ಅಂಗಡಿಯೊಳಗೇ ಅತ್ಯಾಚಾರಗೈದ ಮಾಲಕ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸಕ್ಕಿದ್ದ Engineering ವಿದ್ಯಾರ್ಥಿಯನ್ನು ಅಂಗಡಿಯೊಳಗೇ ಅತ್ಯಾಚಾರಗೈದ ಮಾಲಕ

ವಿಜಯವಾಡ: ತನ್ನ ಬೇಕರಿ ಉತ್ಪನ್ನಗಳ ಮಾರಾಟದ ಅಂಗಡಿಯಲ್ಲಿ ಕೆಲಸಕ್ಕಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅದೇ ಅಂಗಡಿ ಮಾಲಕನೇ ಅತ್ಯಾಚಾರ ಮಾಡಿದ ಘಟನೆ ಇಲ್ಲಿನ ಪೊನ್ನೂರಿನಲ್ಲಿ ನಡೆದಿದೆ.

ಸಂತ್ರಸ್ಥೆಯು ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಯ ಆರ್ಥಿಕ ಸಮಸ್ಯೆಯಿಂದಾಗಿ ಈ ಅಂಗಡಿಯಲ್ಲಿ ಕೆಲಸಕ್ಕಿದ್ದಳು. 

ವಿದ್ಯಾರ್ಥಿನಿಯ ಅಸಹಾಯಕತೆಯನ್ನೇ ದುರುಪಯೋಗ ಪಡಿಸಿದ ಅಂಗಡಿ ಮಾಲಕ ವಿದ್ಯಾರ್ಥಿನಿಗೆ ಮತ್ತು ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ಹಾಕಿ ಅಂಗಡಿಯೊಳಗೆರ  ಅತ್ಯಾಚಾರ ಮಾಡಿದ್ದಾನೆ.  

ಆದರೆ ಪ್ರಜ್ಞೆ ಬಂದ ಬಳಿಕ ವಿದ್ಯಾರ್ಥಿನಿಯ ವಿಷಯ ಅರಿವಾಗಿದ್ದು, ಈ ವಿಚಾರವನ್ನು ತನ್ನ ಪಾಲಕರಿಗೆ ತಿಳಿಸಿದ್ದಾಳೆ.

ವಿದ್ಯಾರ್ಥಿನಿಯ ಹೆತ್ತವರು ಅಂಗಡಿ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99