ಕದ್ರಿ ಮೊಸರು ಕುಡಿಕೆಯಲ್ಲಿ ಪಲ್ಲಕ್ಕಿ ಹೊತ್ತು ಕುಣಿದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ; ವಿಡಿಯೋ ವೈರಲ್ (video)


(ಗಲ್ಫ್ ಕನ್ನಡಿಗ)ಮಂಗಳೂರು; ಕದ್ರಿ ಮೊಸರು ಕುಡಿಕೆ ಉತ್ಸವದಲ್ಲಿ  ಬಿಜೆಪಿ ಶಾಸಕ ವೇದವ್ಯಾಸ ಕಾಮತ್  ದೇವರ ಪಲ್ಲಕ್ಲಿ ಹೊತ್ತು ಕುಣಿಯುತ್ತಾ ಮೆರವಣಿಗೆಯಲ್ಲಿ ಸಾಗಿದ ವಿಡಿಯೋ ವೈರಲ್ ಆಗಿದೆ.(ಗಲ್ಫ್ ಕನ್ನಡಿಗ)ಪ್ರತಿವರ್ಷದಂತೆ ಕದ್ರಿ ಯಲ್ಲಿ ಮೊಸರು ಕುಡಿಕೆ ಉತ್ಸವ ನಿನ್ನೆ ನಡೆದಿದ್ದು ಇದರಲ್ಲಿ   ಶಾಸಕ ವೇದವ್ಯಾಸ ಕಾಮತ್ ಭಾಗಿಯಾಗಿದ್ದರು.  ಶ್ರೀ ಕೃಷ್ಣ ದೇವರ ಉತ್ಸವ ಸಾಗುವ ವೇಳೆ ಪಲ್ಲಕ್ಲಿಗೆ ಅವರು ಹೆಗಲು ಕೊಟ್ಟಿದ್ದಾರೆ. ಶಾಸಕರು ಉತ್ಸವದಲ್ಲಿ ಪಾಲ್ಗೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.


(ಗಲ್ಫ್ ಕನ್ನಡಿಗ)