Comedy: ಸಜ್ಜಿಗೆ ಬಣಲೆಡ್ ಉಂಡು. ಪಾಡ್ದ್ ತಿನ್ - ಹೀಗೊಂದು ತಮಾಷೆ ಆಡಿಯೋ ವೈರಲ್
Saturday, September 19, 2020
(ಗಲ್ಫ್ ಕನ್ನಡಿಗ)ಒಬ್ಬರು ಮಾತಾಡಿದ್ದು ಇನ್ನೊಬ್ಬರಿಗೆ ಕೇಳದಿದ್ದರೆ ಏನಾಗುತ್ತದೆ. ಒಬ್ಬರು ಯಾವುದೋ ವಿಷಯ ಮಾತನಾಡುತ್ತಿದ್ದರೆ ಅದಕ್ಕೆ ಉತ್ತರಿಸುವವರು ಬೇರೆ ಯಾವುದೋ ಮಾತಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಯಿ ಮಗ ಪೋನ್ ನಲ್ಲಿ ಮಾತನಾಡುವಾಗ ಹೀಗೆಯೆ ಒಂದು ತಮಾಷೆ ನಡೆದಿದೆ. ನೆಟ್ ವರ್ಕ್ ಸಮಸ್ಯೆ ಯಿಂದ ಮಾತನಾಡುವುದು ಸರಿಯಾಗಿ ಕೇಳದೆ ಇದ್ದಾಗ ಮೂಡಿಬಂದ ತಮಾಷೆ ಇದು. ಈ ಆಡಿಯೋವನ್ನು ಯೂಟ್ಯೂಬ್ ನಲ್ಲಿ ಕೇಳುವುದರ ಜೊತೆಗೆ ಲೈಕ್ ಕೊಟ್ಟು ನಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ.
(ಗಲ್ಫ್ ಕನ್ನಡಿಗ)