
ಜೈ ಜಗದೀಶ್ ಪುತ್ರಿ ವೈಭವಿ ಜಗದೀಶ್ ಹಾಟ್ ಆ್ಯಂಡ್ ಬ್ಯೂಟಿಫುಲ್ ಪೊಟೋಸ್ ( Video)
Sunday, August 30, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಹಿರಿಯ ನಟ ಜೈ ಜಗದೀಶ್ ಪುತ್ರಿ ವೈಭವಿ ಜಗದೀ ಇದೀಗ ಸ್ಯಾಂಡಲ್ ವುಡ್ ನಲ್ಲಿ ಪರಿಚಿತ ಹೆಸರು. ವೈಭವಿ ಸೇರಿದಂತೆ ಜೈ ಜಗದೀಶ್ ಅವರ ಮೂವರು ಪುತ್ರಿಯರು ಯಾನ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ಇದರಲ್ಲಿ ವೈಭವಿ ಜಗದೀಶ್ ಕೂಡ ಒಬ್ಬರು.
(ಗಲ್ಫ್ ಕನ್ನಡಿಗ)ವೈಭವಿ ಜಗದೀಶ್ ಸ್ಯಾಂಡಲ್ ವುಡ್ ನಲ ಗಟ್ಟಿ ಪಾತ್ರವನ್ನು ನಿರೀಕ್ಷಿಸುತ್ತಿದ್ದಾರೆ. ಯಾನ ಅಷ್ಟಾಗಿ ಯಶಸ್ಸು ಕಾಣದೆ ಇದ್ದರೂ ಅವಕಾಶ ಸಿಕ್ಕರೆ ಸ್ಯಾಂಡಲ್ ವುಡ್ ನಲ್ಲಿ ಆಕರ್ಷಕ ತಾರೆಯಾಗುವ ಕನಸಿನಲ್ಲಿದ್ದಾರೆ.
(ಗಲ್ಫ್ ಕನ್ನಡಿಗ)ನೋಡಲು ಆಕರ್ಷಕವಾಗಿರುವ ವೈಭವಿ ಜಗದೀಶ್ ತನ್ನ ಆಕರ್ಷಕ ಸೌಂದರ್ಯದಿಂದಲೇ ಸೆಳೆಯುವವರು. ವೈಭವಿ ಜಗದೀಶ್ ಅವರ ನೂರಕ್ಕೂ ಅಧಿಕ ಪೊಟೋಗಳ್ಳುಳ್ಳ ವಿಡಿಯೋ ನಿಮಗಾಗಿ.
ಇದನ್ನು ಓದಿ: ಸಣ್ಣ ದಿಂಬಿನಲ್ಲಿ ದೇಹ ಮುಚ್ಚಿಕೊಂಡ ಕನ್ನಡ ನಟಿ; ಈಕೆಯ ಬೋಲ್ಡ್ ಅವತಾರ ಕಂಡು ಬೆಚ್ಚಿಬಿದ್ದ ಅಭಿಮಾನಿಗಳು- photos
ಇದನ್ನು ಓದಿ; ಬಾಲಿವುಡ್ ಚೆಲುವೆ ತಮನ್ನಾ ಭಾಟಿಯಾ ಆಕರ್ಷಕ ಪೊಟೋಸ್
(ಗಲ್ಫ್ ಕನ್ನಡಿಗ)