GLAMOUR ಬಾಲಿವುಡ್ ಚೆಲುವೆ ತಮನ್ನಾ ಭಾಟಿಯಾ ಆಕರ್ಷಕ ಪೊಟೋಸ್ Friday, July 31, 2020 ಬಾಲಿವುಡ್ ನಟಿ ತಮನ್ನಾ ಭಾಟಿಯಾ ತನ್ನ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಆಕೆ ಆಕರ್ಷಕ, ಮೋಹಕ ನೋಟದ ಹಲವು ಪೊಟೋಗಳನ್ನು ಇನ್ಸ್ಟ್ರಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಆ ಪೊಟೋಗಳ ಸಂಗ್ರಹ ಇಲ್ಲಿದೆ.