-->
 ದ.ಕ.ದಲ್ಲಿ ಇಂದು ಕೊರೊನಾಗೆ 7ಮಂದಿ ಸಾವು; 244ಕ್ಕೇರಿದ ಸಾವಿನ ಸಂಖ್ಯೆ

ದ.ಕ.ದಲ್ಲಿ ಇಂದು ಕೊರೊನಾಗೆ 7ಮಂದಿ ಸಾವು; 244ಕ್ಕೇರಿದ ಸಾವಿನ ಸಂಖ್ಯೆ



(ಗಲ್ಪ್ ಕನ್ನಡಿಗ)ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾಗೆ ಇಂದು 7 ಮಂದಿ ಬಲಿಯಾಗಿದ್ದು, ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 244ಕ್ಕೆ ಏರಿಕೆಯಾಗಿದೆ. ಮೃತರ ಪೈಕಿ ಮಂಗಳೂರು ತಾಲೂಕಿನ ಇಬ್ಬರು, ಮೂಡಬಿದಿರೆಯ ಒಬ್ಬರು, ಬಂಟ್ವಾಳ ತಾಲೂಕಿನ ಒಬ್ಬರು ಹಾಗೂ ಹೊರ ಜಿಲ್ಲೆಯ ಮೂವರು ಸೇರಿ ಒಟ್ಟು ಇಂದು 7 ಮಮದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದು ವರೆಗೆ ಮೃತಪಟ್ಟವರ ಸಂಖ್ಯೆ 224ಕ್ಕೆ ಏರಿಕೆ ಯಾಗಿದೆ.

(ಗಲ್ಪ್ ಕನ್ನಡಿಗ)ಮೃತರೆಲ್ಲರೂ ವಿವಿಧ ಕಾಯಿಲೆಗಳಿಂದಾಗಿ ನಗರದ ವಿವಿಧ ಖಾಸಗಿ ಹಾಗೂ ಕೋವಿಡ್ ಆಸ್ಪತ್ರೆ ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article