Header Ad

Cinema ; ರಮ್ಯಾ, ರಾಜ್ ಕನಸಿನ "ಸ್ವಾತಿ ಮುತ್ತಿನ ಮಳೆ ಹನಿಯೇ" ಚಿತ್ರಕ್ಕೆ ಸಂಕಷ್ಟ

ಮೊಹಕತಾರೆ ರಮ್ಯ ಸ್ವಾತಿ ಮುತ್ತಿನ ಮಳೆ ಹನಿಯೇ ಕಂಬ್ಯಾಕ್ ಮಾಡ್ತಾರೆ ಅಂತ ಅಭಿಮಾನಿಗಳು, ಕುತೂಹಲದಿಂದ ಕಾಯುತ್ತಿದ್ರು, ಆದ್ರೆ ಕೊನೆ ಗಳಿಗೆಯಲ್ಲಿ ರಮ್ಯಾ ನಾಯಕಿಯಾಗದೇ ಚಿತ್ರದ ನಿರ್ಮಾಪಕಿ ಆದ್ರು. 
ಸದ್ಯ ರಮ್ಯಾ ಹಾಗೂ ಕರಾವಳಿ ಹುಡುಗ ರಾಜ್ ಬಿ ಶೆಟ್ಟಿ ಕನಸಿನ  ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.  ಸದ್ಯ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್‌ನಲ್ಲಿ ಸಿನಿಮಾನೇ ಮಾಡೋಂಗಿಲ್ಲ. ಅದು ನನ್ನ ಟೈಟಲ್ ಅಂತ ಕನ್ನಡದ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ಎಸ್.ವಿ.ರಾಜ ಸಿಂಗ್ ಬಾಬು ಕೋರ್ಟ್‌ನಿಂದ ಸ್ಟೇ ಆರ್ಡರ್ ತಂದಿದ್ದಾರೆ. ಇದು ಚಿತ್ರತಂಡಕ್ಕೆ ತಲೆನೋವಾಗಿದ್ದು, ಮುಂದೆ ಏನಾಗುತ್ತದೆ ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿಗಳು