JOB; ಮಂಗಳೂರಿನ ಪಾಂಡೇಶ್ವರದ MORE ನಲ್ಲಿ SSLC ಆದವರಿಗೆ ಉದ್ಯೋಗ ಅವಕಾಶ
Wednesday, April 20, 2022
(ಪ್ರಕಟನೆ- 20-4-2022)
ಮಂಗಳೂರು; ಮಂಗಳೂರಿನ ಪಾಂಡೇಶ್ವರದಲ್ಲಿರುವ MORE ಸಂಸ್ಥೆ ಯಲ್ಲಿ SSLC ಆದವರಿಗೆ ಉದ್ಯೋಗವಕಾಶವಿದೆ.
ಪ್ರತಿಷ್ಠಿತ MORE ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಉದ್ಯೋಗಿಗಳ ಅವಶ್ಯಕತೆಯಿದೆ. 10 ನೇ ತರಗತಿ ತೇರ್ಗಡೆಯಾದ ಪುರುಷ / ಮಹಿಳಾ ಅಭ್ಯರ್ಥಿಗಳು ಸಂಪರ್ಕಿಸಬಹುದು. ಆಸಕ್ತರು ಕೂಡಲೇ ಪಾಂಡೇಶ್ವರದ MORE ಕಚೇರಿಗೆ ನೇರವಾಗಿ ಭೇಟಿ ನೀಡಲು ಸೂಚಿಸಲಾಗಿದೆ.
Age:.18 - 30 ವಯಸ್ಸಿನವರು ಸಂಪರ್ಕಿಸಬಹುದು