
ಹಸ್ತ ಮೈಥುನ ಮಾಡುತ್ತಿದ್ದ ಆ 20ರ ಬಾಲಕನಿಗೆ sudden ಆಗಿ ಆದದ್ದೇನು?
Thursday, April 14, 2022
ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ 20 ವರ್ಷದ ಯುವಕನಿಗೆ ಇದ್ದಕ್ಕಿದ್ದಂತೆ ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಕೂಡಲೇ ಯುವಕನನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯಕೀಯ ಇತಿಹಾಸದಲ್ಲಿ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ.
ಯುವಕ ಹಸ್ತಮೈಥುನ ಮಾಡುತ್ತಾ ಹಾಸಿಗೆಯಲ್ಲಿ ಮಲಗಿಕೊಂಡಿದ್ದ ವೇಳೆ ಎದೆಯಲ್ಲಿ ತೀವ್ರವಾದ ನೋವು ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳನ್ನು ಕಾಣಿಸಿಕೊಂಡಿದೆ ಎಂದು ಯುವಕ ವೈದ್ಯರಿಗೆ ಹೇಳಿದ್ದಾನೆ.