-->

ಸುಳ್ಯದಲ್ಲಿ LODGE ನಲ್ಲಿದ್ದ ಭಿನ್ನ ಮತೀಯ ಜೋಡಿ ಪೊಲೀಸ್ ವಶಕ್ಕೆ

ಸುಳ್ಯದಲ್ಲಿ LODGE ನಲ್ಲಿದ್ದ ಭಿನ್ನ ಮತೀಯ ಜೋಡಿ ಪೊಲೀಸ್ ವಶಕ್ಕೆ


ಮಂಗಳೂರು; ಸುಳ್ಯ  ನಗರದ ಲಾಡ್ಜ್ ವೊಂದರಲ್ಲಿ ಭಿನ್ನ ಮತೀಯ ಯುವಕ ಯುವತಿ ಪತ್ತೆಯಾಗಿದ್ದು , ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ . 

ಜೋಡಿಯು ಬಸ್ ನಿಲ್ದಾಣ ಬಳಿಯ ಲಾಡ್ಜ್ ವೊಂದರಲ್ಲಿ ಕೊಠಡಿ ಕೇಳಿದ್ದು , ಅಲ್ಲಿ ಸಿಗದ ಕಾರಣ ರಥಬೀದಿ ಬಳಿಯ ಇನ್ನೊಂದು ಲಾಡ್ಜ್ ನಲ್ಲಿ ಕೊಠಡಿ ಪಡೆದಿದ್ದರು . ಅವರು ಒಂದೇ ಮತೀಯರಲ್ಲ ಎಂಬುದನ್ನು ತಿಳಿದುಕೊಂಡ ಹಿಂದೂ ಸಂಘಟನೆಗಳ ಕಾರಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ  . ಪೊಲೀಸರು ಆಗಮಿಸಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99