ಬುದ್ಧ ರಾಶಿ ಪರಿವರ್ತನೆ ಮುಂದಿನ ದಿನಗಳಲ್ಲಿ ಈ 7 ರಾಶಿಯವರಿಗೆ ಬಾರಿ ಅದೃಷ್ಟ...!!
Thursday, January 27, 2022
ಕರ್ಕ : ಸಹೋದರ ಸಹೋದರಿಯರಿಂದ ತೊಂದರೆ ಉಂಟಾಗಲಿದೆ. ಪ್ರಯಾಣ ವೆಚ್ಚ ಹೆಚ್ಚಾಗಲಿದೆ. ಮಗುವಿನ ಬಗ್ಗೆ ಮಾನಸಿಕ ಒತ್ತಡ ಉಂಟಾಗಲಿದೆ. ವ್ಯಾಸಂಗದಲ್ಲಿ ಖರ್ಚು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭವಾಗಲಿದೆ. ಕುಟುಂಬದಲ್ಲಿ ಹಣದ ಖರ್ಚು ಹೆಚ್ಚಾಗುತ್ತದೆ.
ಸಿಂಹ : ಆದಾಯದ ಮೂಲದಲ್ಲಿ ಹೆಚ್ಚಳ ಕಂಡುಬರಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭವಾಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ಹೊಸ ಮನೆ ಮತ್ತು ವಾಹನದ ಸಂತೋಷವನ್ನು ಪಡೆಯುತ್ತೀರಿ.
ವೃಶ್ಚಿಕ : ವ್ಯಾಪಾರದಲ್ಲಿ ಲಾಭವಾಗಲಿದೆ. ಹೊಸ ಕೆಲಸದಲ್ಲಿ ಪ್ರಗತಿ ಕಂಡುಬರುವುದು. ಮಾನಸಿಕ ಆತಂಕ ಹೆಚ್ಚಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪಾಲುದಾರಿಕೆಯ ಕೆಲಸವು ಹೆಚ್ಚಾಗಲಿದೆ.
ಧನು ರಾಶಿ : ಈ ಸಮಯದಲ್ಲಿ ಸಂತೋಷ ಹೆಚ್ಚಾಗಲಿವೆ. ಪ್ರೇಮ ಜೀವನದಲ್ಲಿ ಸಂಗಾತಿಯ ಮೇಲಿನ ಖರ್ಚು ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಪ್ರತಿಷ್ಠೆ ಹೆಚ್ಚಾಗಲಿದೆ.
ಮಕರ : ಕೌಟುಂಬಿಕ ಸಂತೋಷದಲ್ಲಿ ಹೆಚ್ಚಳವಾಗಲಿದೆ. ಕುಟುಂಬ ಸದಸ್ಯರ ಆರೋಗ್ಯವು ಉತ್ತಮವಾಗಿರುತ್ತದೆ. ವಾಹನ ಸುಖಕರವಾಗಿರುವುದು. ಮಗುವಿನ ಬಗ್ಗೆ ಕಾಳಜಿ ಇರುತ್ತದೆ. ಯಶಸ್ಸಿಗೆ ಶ್ರಮಿಸಬೇಕು