-->

ವಿಮಾನ ನಿಲ್ದಾಣದಲ್ಲಿ ಫೋಟೋ ವಿಡಿಯೋ ಶೂಟ್ ಮಾಡಿದ ಮಾಡೆಲ್ ಗೆ 18 ವರ್ಷ ಜೈಲು ಶಿಕ್ಷೆ...!

ವಿಮಾನ ನಿಲ್ದಾಣದಲ್ಲಿ ಫೋಟೋ ವಿಡಿಯೋ ಶೂಟ್ ಮಾಡಿದ ಮಾಡೆಲ್ ಗೆ 18 ವರ್ಷ ಜೈಲು ಶಿಕ್ಷೆ...!


ಜಕಾರ್ತ: ಪೋರ್ನ್​ ವಿಡಿಯೋ ಶೂಟ್ ಮಾಡಿದ ಆರೋಪದ ಮೇಲೆ 18 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

 ಮಾಡೆಲ್​ ಹೆಸರು ಸಿಸ್ಕೈ. ಇಂಡೋನೇಷ್ಯಾದ ಜಾವಾ ವಿಮಾನ ನಿಲ್ದಾಣದ ಪಾರ್ಕಿಂಗ್​ ಪ್ರದೇಶದಲ್ಲಿ ಫೋರ್ನೊಗ್ರಫಿಕ್​ ಫೋಟೋಶೂಟ್​ ಮಾಡಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ಪೊಸ್ಟ್​ ಮಾಡಿದ ಕೇವಲ ಒಂದು ನಿಮಿಷದಲ್ಲೇ ಲಕ್ಷಾಂತರ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದು, ಮಾಡೆಲ್​ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

 ಈ ಸಂಬಂಧ ಮಾಡೆಲ್​ ಅನ್ನು ಬಂಧಿಸಲಾಗಿದೆ. ಸ್ಥಳೀಯ ಕಾನೂನಿನ ಪ್ರಕಾರ ಇಂತಹ ಕೃತ್ಯಗಳನ್ನು ಭಾಗಿಯಾಗುವವರಿಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದೀಗ ಮಾಡೆಲ್​ಗೂ ಅದೇ ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೆ, 25 ಕೋಟಿ ರೂ. ದಂಡವನ್ನು ಕಟ್ಟಬೇಕಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99