ಚೆನ್ನೈ: ಇದೀಗ ಕಾಲಿವುಡ್ ಬ್ಯೂಟಿ ಆಂಡ್ರಿಯಾ ಜೆರೆಮಿಯ ಅವರು ಮಾಲ್ಡೀವ್ಸ್ಗೆ ಭೇಟಿ ನೀಡಿ ಆ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಕಾಲಿವುಡ್ ಬ್ಯೂಟಿ ಆಂಡ್ರಿಯಾ ತಮ್ಮ ಹಾಟ್ ಲುಕ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಅವರ ಫೋಟೋಗೆ ಸಾವಿರಾರು ಲೈಕ್ಸ್ಗಳು ಹರಿದುಬಂದಿವೆ.