Don’t be Oversmart😎 - ಯೂಟ್ಯೂಬ್ ನಲ್ಲಿ ಒಂದೇ ದಿನದಲ್ಲಿ 10 ಮಿಲಿಯನ್ ವೀಕ್ಷಣೆ- ಟ್ರೆಂಡಿಂಗ್ ಆದ 59 ಸೆಕೆಂಡ್ ವಿಡಿಯೋ
Friday, August 20, 2021
Don’t be Oversmart- ಯೂಟ್ಯೂಬ್ ನಲ್ಲಿ ಒಂದೇ ದಿನದಲ್ಲಿ
10 ಮಿಲಿಯನ್ ವೀಕ್ಷಣೆ- ಟ್ರೆಂಡಿಂಗ್ ಆದ 59 ಸೆಕೆಂಡ್ ವಿಡಿಯೋ
ಯೂಟ್ಯೂಬ್ ನಲ್ಲಿ ಹೊಸತನ ಕೊಟ್ಟರೆ
ಜನರು ಸಖತ್ ಇಷ್ಟಪಡುತ್ತಾರೆ. ಒಳ್ಳೆ ಕಂಟೆಂಟ್,
ಸುಂದರ ದೃಶ್ಯಾವಳಿ , ಮನಮೋಹಕ ಹಾಡುಗಳು ಟ್ರೆಂಡಿಂಗ್ ಪಟ್ಟಿಯಲ್ಲಿರುತ್ತದೆ. ಆದರೆ 59 ಸೆಕೆಂಡ್ನ
ವಿಡಿಯೋ ವೊಂದು ಒಂದೇ ದಿನದಲ್ಲಿ ಹತ್ತು ಮಿಲಿಯನ್ ವೀಕ್ಷಣೆ ಆಗಿ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್
ಆಗಿದೆ.