-->
ads hereindex.jpg
Mangalore- ಲಾಕ್ ಡೌನ್ ಸಡಿಲಿಕೆ- 6 ರಿಂದ 5 ಗಂಟೆ ಅವಕಾಶ- ಇರುತ್ತೆ ವೀಕೆಂಡ್ ಕರ್ಪ್ಯೂ!

Mangalore- ಲಾಕ್ ಡೌನ್ ಸಡಿಲಿಕೆ- 6 ರಿಂದ 5 ಗಂಟೆ ಅವಕಾಶ- ಇರುತ್ತೆ ವೀಕೆಂಡ್ ಕರ್ಪ್ಯೂ!


ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಇದ್ದ ಲಾಕ್ ಡೌನ್ ನಿಯಾಮವಳಿಗಳನ್ನು ಸಡಿಲಿಕೆ ಮಾಡಲಾಗಿದೆ. ಈವರೆಗೆ ಬೆಳಿಗ್ಗೆ 6 ರಿಂದ 2 ಗಂಟೆವರೆಗೆ ಇದ್ದ ಸಡಿಲಿಕೆಯನ್ನು ಸಂಜೆ 5 ಗಂಟೆವರೆಗೆ ವಿಸ್ತರಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಇಳಿಮುಖವಾಗುತ್ತಿರುವುದರಿಂದ ಕೆಟಗರಿ 2 ರಿಂದ 1 ಕ್ಕೆ ಬದಲಾಯಿಸಲಾಗಿದೆ. ಕೆಟಗರಿ ಒಂದರ ಪ್ರಕಾರ ಇರುವ ನಿಯಾಮವಳಿಗಳನ್ನು ಈ ಕೆಳಗೆ ನೀಡಲಾಗಿದೆ.


ವಾರಂತ್ಯ ಕರ್ಪ್ಯೂ ಇರಲಿದ್ದುಈ ಸಂದರ್ಭದಲ್ಲಿ ಮಾಂಸ , ಮೀನು, ತರಕಾರಿ , ಹಾಲಿನ ಅಂಗಡಿಗಳಿಗೆ ಮಾತ್ರ ಬೆಳಿಗ್ಗೆ 6 ರಿಂದ 2 ಗಂಟೆವರೆಗೆ ಅವಕಾಶ ನೀಡಲಾಗಿದೆ.

Ads on article

Advertise in articles 1

advertising articles 2

IMG_20220827_133242

Advertise under the article

IMG-20220907-WA0033 IMG_20220827_133242