ಆಕೆಯ ಸೌಂದರ್ಯವನ್ನು ಜೂಮ್ ಇನ್ ಮಾಡಿ, ಮಾದಕತೆಯನ್ನು ಪ್ರದರ್ಶಿಸಿರುವುದು ಸಹ ವಿಡಿಯೋದಲ್ಲಿದೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ವಿಡಿಯೋದಲ್ಲಿ ಜೂಮ್ ಮಾಡಿರುವ ಜಾಗದ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ನೆಟ್ಟಿಗರು ಕ್ಯಾಮೆರಾಮೆನ್ ಮತ್ತು ಕಾಮಂಟೇಟರ್ ವಿರುದ್ಧ ಭಾರಿ ಅಸಮಾಧಾನ ಹೊರಹಾಕಿದ್ದಾರೆ. ವಿಡಿಯೋ ತುಣುಕಿನ ಖಚಿತತೆ ಬಗ್ಗೆ ತಿಳಿದುಬಂದಿಲ್ಲ. ಬಹುಶಃ ವಿಡಿಯೋ ಎಡಿಟ್ ಮಾಡಿರುವ ವಿಡಿಯೋ ಆಗಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. .
صحنه سانسور شده بازي بلژيك و روسيه
— س.م.فخار♨️ (@mardemordadi) June 16, 2021
گزارشگر عرب ديوونه شد😂😂😂 pic.twitter.com/ojWlBBVvWX