-->

ಸತ್ತಿದೆ ಎಂದು ತಿಳಿದಿದ್ದ ಮಗುವಿಗೆ ಬಂತು ಜೀವ..! ಏನು ಈ ಆಶ್ಚರ್ಯಕರ ಘಟನೆ

ಸತ್ತಿದೆ ಎಂದು ತಿಳಿದಿದ್ದ ಮಗುವಿಗೆ ಬಂತು ಜೀವ..! ಏನು ಈ ಆಶ್ಚರ್ಯಕರ ಘಟನೆ


ಜಜ್ಜರ್​​(ಹರಿಯಾಣ): ಹರಿಯಾಣದ ಜಜ್ಜರ್​​ ಜಿಲ್ಲೆಯಲ್ಲಿ ಮಗುವೊಂದು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಣೆ ಮಾಡಿದ ಬಳಿಕ ಕೂಡ ಅದು ಜೀವಂತವಾಗಿ ಬದುಕಿ ಬಂದಿರುವ ಘಟನೆ ನಡೆದಿದೆ. 

ಕುನಾಲ್​ ಶರ್ಮಾ ಟೈಫಾಯಿಡ್​​ನಿಂದಾಗಿ ಸಾವನ್ನಪ್ಪಿದ್ದಾನೆ ಎಂದು ದೆಹಲಿ ವೈದ್ಯರು ಘೋಷಣೆ ಮಾಡಿದ್ದರು. ಇದರಿಂದ ನಿರಾಸೆಗೊಂಡ ಪೋಷಕರು ಮಗುವಿನ ಮೃತದೇಹ ತೆಗೆದುಕೊಂಡು ಮನೆಗೆ ತಲುಪಿದ್ದರು. ಈ ವೇಳೆ ಕುನಾಲ್ ತಾಯಿ ಅಳ್ಳುತ್ತಾ ಆತನ ದೇಹದ ಮೇಲೆ ಮೇಲಿಂದ ಮೇಲೆ ಬಿದ್ದು ಆಕ್ರಂದನ ಹೊರಹಾಕಲು ಶುರು ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಆತನ ದೇಹದಲ್ಲಿ ದಿಢೀರ್ ಚಲನೆ ಕಂಡು ಬಂದಿದೆ. 

ತಕ್ಷಣವೇ ಮಗುವನ್ನ ರೋಹತಕ್ನ​ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆಗೆ ಮಗು ನಿಧಾನವಾಗಿ ಸ್ಪಂದಿಸಿದ್ದು, ಸಂಪೂರ್ಣವಾಗಿ ಚೇತರಿಸಿಕೊಂಡಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99