GLAMOUR ಈ ವಾರಂತ್ಯದಲ್ಲಿ ಬಿಗ್ ಬಾಸ್ ಗೆ ಬರಲ್ವ ಕಿಚ್ಚ ಸುದೀಪ್? VIDEO ಕಿಚ್ಚ ಸುದೀಪ್ ಗೆ ಅನಾರೋಗ್ಯ ಕಾರಣದಿಂದ ಈ ವಾರಂತ್ಯದಲ್ಲಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ವಿಡಿಯೋ ವರದಿ ನೋಡಿ