ತುಪ್ಪ ಬೇಕ ತುಪ್ಪ ಹುಡುಗಿ ರಾಗಿಣಿ ದ್ವಿವೇದಿ ಬಂಧನ

 


(ಗಲ್ಪ್ ಕನ್ನಡಿಗ)ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸಂಚಲನವನ್ನೆ ಸೃಷ್ಟಿಸಿದ್ದ ಮಾದಕ ದ್ರವ್ಯ ವಿಚಾರಕ್ಕೆ ಸಂಬಂಧಿಸಿದಂತೆ ತುಪ್ಪ ಬೇಕ ತುಪ್ಪ ಹುಡುಗಿ ಕೊನೆಗೂ ಬಂಧನವಾಗಿದ್ದಾಳೆ.ಇದನ್ನು ಓದಿ; ತುಪ್ಪದ ಹುಡುಗಿ  ಗಾಂಜಾ ಕ್ಕೆ ಬಳಸುತ್ತಿದ್ದ ಕೋಡ್ ವರ್ಡ್ ಯಾವುದು ಗೊತ್ತಾ?- ಏನಿದು ಚಿಕನ್ ಪೀಸ್?

(ಗಲ್ಪ್ ಕನ್ನಡಿಗ)ಇಂದು ಬೆಳಿಗ್ಗೆಯಿಂದ ಸಿಸಿಬಿ ಪೊಲೀಸರ ವಿಚಾರಣೆಯಲ್ಲಿದ್ದ ರಾಗಿಣಿ ದ್ವಿವೇದಿಯನ್ನು ಸಂಜೆಯ ವೇಳೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಗಿಣಿ ದ್ವಿವೇದಿಯನ್ನು ಬಂಧಿಸಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆಕೆಯನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಲಯಕ್ಕೆ ಹಾಜರುಪಡಿಸಲಿದ್ದಾರೆ. ಪೊಲೀಸರು ಆಕೆಯನ್ನು 14 ದಿನ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ


(ಗಲ್ಪ್ ಕನ್ನಡಿಗ)ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೆ ಬಂಧಿತನಾಗಿರುವ ಆರ್ ಟಿ ಓ ಸಿಬ್ಬಂದಿ ರವಿಶಂಕರ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ರಾಗಿಣಿ ಭಾಗಿಯಾಗುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ರಾಗಿಣಿ ದ್ವಿವೇದಿ ಬಂಧನವಾಗುವ ಸೂಚನೆ ಹಿನ್ನೆಲೆಯಲ್ಲಿ ರಾಗಿಣಿ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
   

ಇದನ್ನು ಓದಿ;SHOCKING; ಪ್ರಿಯಕರನ ಜೊತೆಗೆ ಓಡಿಹೋದ ಅಕ್ಕ, ಸುದ್ದಿ ಕೇಳಿ ತಂಗಿ ಸಾವು;ಉಡುಪಿಯಲ್ಲಿ ನಡೆಯಿತು ದಾರುಣ ಘಟನೆ


ಇದನ್ನು ಓದಿ; *ಬಗ್ಗಿ ಹೋದರೂ ಲೈವ್ ನಲ್ಲಿ ಕಾಣಿಸಿತು ಆ್ಯಂಕರ್ ಪತ್ನಿಯ ಬೆತ್ತಲು ದೇಹ (video)*