-->

ನನಗೆ ಕೊರೊನಾ ಬಂದದ್ದನ್ನು ಸಾಬೀತುಪಡಿಸಬೇಕಿಲ್ಲ; ವಸಂತ ಬಂಗೇರಗೆ ಹರೀಶ್ ಪೂಂಜಾ ತಿರುಗೇಟು (video)

ನನಗೆ ಕೊರೊನಾ ಬಂದದ್ದನ್ನು ಸಾಬೀತುಪಡಿಸಬೇಕಿಲ್ಲ; ವಸಂತ ಬಂಗೇರಗೆ ಹರೀಶ್ ಪೂಂಜಾ ತಿರುಗೇಟು (video)
(ಗಲ್ಫ್ ಕನ್ನಡಿಗ)ಮಂಗಳೂರು; ನನಗೆ ಕೊರೊನಾ ಬಂದಿರುವುದನ್ನು ಸಾಬೀತುಪಡಿಸಬೇಕಿಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.

(ಗಲ್ಫ್ ಕನ್ನಡಿಗ)ಮಾಜಿ ಶಾಸಕ ವಸಂತ ಬಂಗೇರ ಅವರು  ಹರೀಶ್​ ಪೂಂಜ ಅವರು ಕೊರೊನಾ ಬಂದಿದೆ ಎಂದು ನಾಟಕವಾಡುತ್ತಿದ್ದಾರೆ ಎಂದು ನೀಡಿರುವ ಹೇಳಿಕೆಗೆ ಶಾಸಕ ಹರೀಶ್ ಪೂಂಜ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

 
(ಗಲ್ಫ್ ಕನ್ನಡಿಗ)ಅನಾರೋಗ್ಯ ಕ್ಕೀಡಾಗಿರುವುದನ್ನು ನಾನು ಸಾಬೀತು ಪಡಿಸಿಕೊಳ್ಳಬೇಕೆಂದಿಲ್ಲ. ಕೊರೊನಾ ವರದಿಯನ್ನು ವೆಬ್ ಸೈಟ್​ನಲ್ಲಿ ಹಾಕಲಾಗಿದೆ. ಆ ವರದಿಯಲ್ಲಿ ಪಾಸಿಟಿವ್ ಬಂದಿದೆ. ಹಾಗಾಗಿ ನಾನು ಮತ್ತೊಮ್ಮೆ ಸಾಬೀತು ಪಡಿಸುವ ಅಗತ್ಯ ಇಲ್ಲ. ಯಾರು ನಾಟಕ ಎಂದು ಹೇಳಿದ್ದಾರೋ ಅವರು ಮೊದಲು ನಾಟಕ ಆಡಿರಬಹುದು. ಆದ್ದರಿಂದ ಅವರಿಗೆ ಹೀಗೆ ಅನ್ನಿಸಿರಬಹುದು ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99