SSLC ; 625 ಅಂಕ ಪಡೆದ ಸುಬ್ರಹ್ಮಣ್ಯ ದ ಅನುಷ್ ಜೊತೆಗೆ ಪೋನ್ ನಲ್ಲಿ ಮಾತಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ (video)
Monday, August 10, 2020
(ಗಲ್ಫ್ ಕನ್ನಡಿಗ)ಮಂಗಳೂರು: SSLC ಯಲ್ಲಿ 625 ರಲ್ಲಿ 625 ಅಂಕ ಪಡೆದ ಸುಬ್ರಹ್ಮಣ್ಯದ ಅನುಷ್ ಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಿದ್ದಾರೆ.
(ಗಲ್ಫ್ ಕನ್ನಡಿಗ)ಅನುಷ್ ಗೆ ದೂರವಾಣಿ ಕರೆ ಮಾತನಾಡಿದ ಅವರು ಅನುಷ್ 625 ಅಂಕ ಪಡೆದಿರುವುದಕ್ಕೆ ಅಭಿನಂದಿಸಿದರು.
(ಗಲ್ಫ್ ಕನ್ನಡಿಗ)ಅನುಷ್ ಜೊತೆಗೆ ತಮ್ಮನ ಕಲಿಕೆ, ತಂದೆಯ ಬಗ್ಗೆ ವಿಚಾರಿಸಿ ಅಭಿನಂದನೆ ತಿಳಿಸಿದ್ದಾರೆ.
(ಗಲ್ಫ್ ಕನ್ನಡಿಗ)ಅನುಷ್ ಸುಬ್ರಹ್ಮಣ್ಯ ದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ ವಿದ್ಯಾರ್ಥಿಯಾಗಿದ್ದಾರೆ.
(ಗಲ್ಫ್ ಕನ್ನಡಿಗ)