SSLC: 625 ಕ್ಕೆ 625 ಅಂಕ ಪಡೆದರು ಈ ಆರು ವಿದ್ಯಾರ್ಥಿಗಳು!


(ಗಲ್ಫ್ ಕನ್ನಡಿಗ)ಬೆಂಗಳೂರು: SSLC ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದ 6 ವಿದ್ಯಾರ್ಥಿಗಳು 625 ರಲ್ಲಿ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.

(ಗಲ್ಫ್ ಕನ್ನಡಿಗ)ಕೊರೊನಾ  ಸಂಕಷ್ಟ ಸಂದರ್ಭದಲ್ಲಿಯೂ ಅಧ್ಯಯನದತ್ತ ಒತ್ತು ನೀಡಿದ ಈ ಆರು ವಿದ್ಯಾರ್ಥಿಗಳು ಜನ ಮೆಚ್ಚುವಂತೆ ಸಾಧನೆ ಮಾಡಿದ್ದಾರೆ.

(ಗಲ್ಫ್ ಕನ್ನಡಿಗ) 625 ರಲ್ಲಿ 625 ಅಂಕ ಪಡೆದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ

1. ಚಿರಾಯು ಕೆ.ಎಸ್. - ಸೇಂಟ್ ಮೇರಿ ಪ್ರೌಢಶಾಲೆ, 8ನೇ ಮೈಲಿ ತುಮಕೂರು, ನಾಗಸಂದ್ರ, ಬೆಂಗಳೂರು

2.ಸನ್ನಿಧಿ ಮಹಾಬಲೇಶ್ವರ ಹೆಗ್ಡೆ - ಸರ್ಕಾರಿ ಮಾರಿಕಾಂಬಾ ಪ್ರೌಢಶಾಲೆ ಶಿರಸಿ, ಉತ್ತರ ಕನ್ನಡ

3. ನಿಖಿಲೇಶ್ ಎನ್ - ಪೂರ್ಣ ಪ್ರಜ್ಞಾ ಪ್ರೌಢಶಾಲೆ, ಸದಾಶಿವ ನಗರ, ಬೆಂಗಳೂರು

4. ಧೀರಜ್ ರೆಡ್ಡಿ ಎಂ.ಪಿ. - ಶ್ರೀ ಸತ್ಯಸಾಯಿ
ಸರಸ್ವತಿ ಇಂಗ್ಲಿಷ್ ಮೀಡಿಯಂ ಬಾಯ್ಸ್ ಹೈಸ್ಕೂಲ್, ಮಂಡ್ಯ
5. ತನ್ಮಯಿ ಐ.ಪಿ - ಸೆಂಟ್ ಜೋಸೆಫ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ, ಚಿಕ್ಕಮಗಳೂರು

6.ಅನುಷ್ ಎ.ಎಲ್. - ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಸುಬ್ರಹ್ಮಣ್ಯ, ದಕ್ಷಿಣ ಕನ್ನಡ

(ಗಲ್ಫ್ ಕನ್ನಡಿಗ)