-->

ವಿಧಾನಸಭಾ ಚುನಾವಣೆ-  SDPI ನಿಂದ 10  ಕ್ಷೇತ್ರಗಳ ಅಭ್ಯರ್ಥಿ ಘೋಷಣೆ

ವಿಧಾನಸಭಾ ಚುನಾವಣೆ- SDPI ನಿಂದ 10 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ


 ರಾಜ್ಯದಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಗೆ ಸ್ಪರ್ಧಿಸುವ 10 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು SDPI ಬಿಡುಗಡೆ ಮಾಡಿದೆ.

  ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಜಿ, ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

SDPI ಅಭ್ಯರ್ಥಿಗಳು ;

ಮೈಸೂರಿನ ಜಿಲ್ಲೆಯ ನರಸಿಂಹರಾಜ ಕ್ಷೇತ್ರದಲ್ಲಿ ಅಬ್ದುಲ್ ಮಜೀದ್,  ( Abdul Majeed in Narasimharaja Constituency of Mysore District)


ಬೆಂಗಳೂರಿನ ಪುಲಕೇಶಿ ನಗರ ಕ್ಷೇತ್ರದಲ್ಲಿ ಭಾಸ್ಕರ್ ಪ್ರಸಾದ್,  ( Bhaskar Prasad in Pulakeshi Nagar Constituency, Bangalore)

ದ.ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ಅಲ್ಪಾನ್ಸೋ ಫ್ರಾಂಕೋ, ( Alphonso Franco at Moodbidre in  Dakshina Kannada district )

 ಬೆಳ್ತಂಗಡಿ ಕ್ಷೇತ್ರದಲ್ಲಿ ಅಕ್ಬರ್ ಬೆಳ್ತಂಗಡಿ, (Akbar Belthangadi in Belthangadi Constituency)

ಕಾಪು ಕ್ಷೇತ್ರದಲ್ಲಿ ಹನೀಶ್ ಮಳ್ಳೂರ್, (Hanish Mallur in Kapu Constituency)


ದಾವಣಗೆರೆಗೆ ಇಸ್ಮಾಯಿಲ್ ಝಬಿವುಲ್ಲಾ, ( Ismail Zabiullah to Davangere)

ಚಿತ್ರದುರ್ಗ ಶ್ರೀನಿವಾಸ್ ಬಾಳೆಕಾಯಿ, ( Chitradurga Srinivas balekayi) 

ವಿಜಯನಗರ ನಸೀರ್ ಖಾನ್ ( Vijayanagar Naseer Khan)

 ಸರ್ವಜ್ಞನಗರದಲ್ಲಿ ಅಬ್ದುಲ್ ಹನ್ನಾನ್ (Abdul Hannan in Sarvajnanagar)


 

 


 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99