ಮುಂಬೈ: ನಾವು ಸಾಮಾಜಿಕ ಜಾಲತಾಣದಲ್ಲಿ ಚೆನ್ನಾಗಿ ಎಡಿಟ್ ಮಾಡಿರೋ ಫೋಟೋಗಳನ್ನು ಹಾಕ್ತೇವೆ. ಆದರೆ ಸರಕಾರಿ ದಾಖಲೆಗಳಾದ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಮತ್ತಿತರ ದಾಖಲೆಗಳಲ್ಲಿ ಬಹುತೇಕರ ಫೋಟೋ ಒಂದಷ್ಟು ಅಂದಗೆಟ್ಟೇ ಇರುತ್ತದೆ. ಆದರೆ ಐಶ್ವರ್ಯ ರೈ ಬಚ್ಚನ್ ಪಾಸ್‌ಪೋರ್ಟ್ ಮಾತ್ರ ಭಿನ್ನವಾಗಿದೆ. ಅವರ ಫೋಟೋ ಕೂಡಾ ಇದರಲ್ಲಿ ಚೆನ್ನಾಗಿಯೇ ಮೂಡಿ ಬಂದಿದೆ.
ಐಶ್ವರ್ಯ ರೈ passportನಲ್ಲಿದೆ ಆ ವಿಶೇಷತೆ
ಟ್ಯಾಗ್‌ಗಳು:
GLAMOUR