ಈ 2 ರಾಶಿಯವರು ಕಾಲಿಗೆ ಕಪ್ಪುಬಣ್ಣದ ದಾರವನ್ನು ಧರಿಸಿದರೆ ತುಂಬಾ ಅಶುಭ...
Wednesday, January 5, 2022
ಮೇಷ ರಾಶಿಯ ಅಧಿಪತಿ ಮಂಗಳ. ಮಂಗಳ ದೇವನಿಗೆ ಕಪ್ಪು ಬಣ್ಣ ಇಷ್ಟವಿಲ್ಲ. ಹೀಗಾಗಿ ಈ ರಾಶಿಚಕ್ರದ ಜನರು ಕಪ್ಪು ದಾರವನ್ನು ಕಟ್ಟಿದರೆ ಅವರು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಲ್ಲದೆ ಕಪ್ಪು ಬಣ್ಣದ ಬಳಕೆಯಿಂದ ಮನಸ್ಸಿನಲ್ಲಿ ಚಂಚಲತೆ, ವಿನಾಕಾರಣ ಖಿನ್ನರಾಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಮೇಷ ರಾಶಿಯವರು ಕಪ್ಪು ದಾರವನ್ನು ಧರಿಸಬಾರದು.
ಕೊಳ್ಳೇಗಾಲದ ಮೋಡಿಗಾರರು, ಮಾಂತ್ರಿಕರು,
ಶ್ರೀ ಮೋಡಿ ಕೃಷ್ಣಪ್ಪ. ವಶೀಕರಣ ಸ್ಪೆಷಲಿಸ್ಟ್
ನಿಮ್ಮ ಸಮಸ್ಯೆ ಯಾವುದೇಯಿದ್ದರೂ ಬಲಿಷ್ಠ ಪೂಜಾಶಕ್ತಿಯಿಂದ, ಮೋಡಿ ಪದ್ದತಿಯಿಂದ ಶಾಶ್ವತ ಪರಿಹಾರ
98808 77747 ಫೋನಿನ ಮುಖಾಂತರವೂ ಪರಿಹಾರ ತಿಳಿಸಿಕೊಡಲಾಗುವುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಈ ರಾಶಿಯವರಿಗೆ ಕಪ್ಪು ಬಣ್ಣದ ಬಳಕೆ ತುಂಬಾ ಅಶುಭ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯ ಜನರು ಕಪ್ಪು ದಾರವನ್ನು ಕಟ್ಟಿದರೆ ಮಂಗಳದೇವನಿಗೆ ಕೋಪ ಬರುತ್ತದೆ. ಇದು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ವೃಶ್ಚಿಕ ರಾಶಿಯ ಜನರು ಕಪ್ಪು ಬಣ್ಣದಿಂದ ದೂರವಿರಬೇಕು. ವಾಸ್ತವವಾಗಿ ಕಪ್ಪು ದಾರವನ್ನು ಕಟ್ಟುವ ಮೂಲಕ ಮಂಗಳನ ಶುಭ ಪರಿಣಾಮವೂ ಕೊನೆಗೊಳ್ಳುತ್ತದೆ.