-->

Whatsapp ನಲ್ಲಿ ಬರಲಿದೆ ಹೊಸ ಫೀಚರ್; ಇನ್ನೂ ಗ್ರೂಪ್ ಗಳಿಗೆ ಮಾಡಬಹುದು ಕಮ್ಯುನಿಟಿ

Whatsapp ನಲ್ಲಿ ಬರಲಿದೆ ಹೊಸ ಫೀಚರ್; ಇನ್ನೂ ಗ್ರೂಪ್ ಗಳಿಗೆ ಮಾಡಬಹುದು ಕಮ್ಯುನಿಟಿ




ವಾಟ್ಸ್‌ಆ್ಯಪ್‌ ನಲ್ಲಿ  ಗ್ರೂಪ್‌ಗಳನ್ನು  ಕಮ್ಯುನಿಟಿ ಯಾಗಿ ತಯಾರಿಸಿಕೊಳ್ಳುವ ಸೌಲಭ್ಯ ಶೀಘ್ರದಲ್ಲೇ ಆರಂಭವಾಗಲಿದೆ . 

ಈಗ ವಾಟ್ಸಪ್ ನಲ್ಲಿ ಗ್ರೂಪ್‌ಗಳಿಗೆ ಮೆಂಬರ್ ಗಳನ್ನು ಸೇರಿಸುವಂತೆ ವಿವಿಧ ಗ್ರೂಪ್‌ಗಳನ್ನು ಸೇರಿಸಿ ಒಂದು ಕಮ್ಯುನಿಟಿ ಮಾಡಬಹುದು . ಒಂದೇ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವು ಗುಂಪುಗಳಿದ್ದರೆ ಅವುಗಳನ್ನು ಒಂದೇ ವೇದಿಕೆಗೆ ತಂದು , ಚರ್ಚೆಗೆ ಅವಕಾಶಮಾಡಿಕೊಡಬಹುದಾಗಿದೆ . ಇದರಲ್ಲಿ ಕಮ್ಯುನಿಟಿ ಅಡ್ರಿನ್‌ಗೆ ಗ್ರೂಪ್ ಅಡ್ಮಿನ್ ಗಿಂತ ಹೆಚ್ಚಿನ ನಿಯಂತ್ರಣ ಸಾಮರ್ಥ್ಯ ಕೊಡಲಾಗುವುದು . ಈ ಫೀಚರ್ ಅನು ಐಒಎಸ್‌ನ ಬೆಟಾ ವರ್ಷನ್‌ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವುದಾಗಿ WABetalnfo ವರದಿ ಮಾಡಿದೆ . ಇದು ಆರಂಭವಾದರೆ ಕಮ್ಯುನಿಟಿ ಅಡ್ಡಿನ್‌ಗೆ ಹಲವು ಗ್ರೂಪ್‌ಗಳಿಗೆ ಶೀಘ್ರ ಒಂದೇ ವೇದಿಕೆ ಸಿಗಲಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99