-->

ಡಿ.30 ರ ಶುಕ್ರ ಗೋಚರದಿಂದ  ಬದಲಾಗಲಿದೆ ಈ ಐದು ರಾಶಿಯವರ ಅದೃಷ್ಟ..!!

ಡಿ.30 ರ ಶುಕ್ರ ಗೋಚರದಿಂದ ಬದಲಾಗಲಿದೆ ಈ ಐದು ರಾಶಿಯವರ ಅದೃಷ್ಟ..!!


ಡಿಸೆಂಬರ್ 30 2021 ರಂದು ಸಂಭವಿಸಲಿರುವ ಶುಕ್ರನ ಸಂಕ್ರಮಣವು ಈ 5 ರಾಶಿಚಕ್ರದವರ ಅದೃಷ್ಟವನ್ನು ಬೆಳಗಿಸುತ್ತದೆ. 


ಮೇಷ ರಾಶಿ
ಮೇಷ ರಾಶಿ :ಕೆಲಸದ ಸ್ಥಳದಲ್ಲಿ ಪ್ರಾಬಲ್ಯ ಸಾಧಿಸುವಿರಿ. ನಿಮ್ಮ ಗುರಿಗಳನ್ನು ಸಾಧಿಸುವುದರೊಂದಿಗೆ ನೀವು ತುಂಬಾ ಸಂತೋಷವಾಗಿರುತ್ತೀರಿ ಮತ್ತು ನೀವು ಮಾಡುವ ಕೆಲಸಕ್ಕೆ ಪ್ರಶಂಸೆಯನ್ನು ಪಡೆಯುತ್ತೀರಿ. ಹಣದ ಲಾಭದ ಅವಕಾಶಗಲು ಹೆಚ್ಚಿವೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ. 


ವೃಷಭ ರಾಶಿ
ವೃಷಭ ರಾಶಿ : ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಆದರೂ ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಇಲ್ಲದಿದ್ದರೆ ಬಜೆಟ್ ಹಾಳಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಅದೃಷ್ಟದ ಸಹಾಯದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಕುಟುಂಬದೊಂದಿಗೆ ಸಮಯ ಕಳೆಯುವುದು ಸಂತೋಷ ಮತ್ತು ನೆಮ್ಮದಿಯನ್ನು ನೀಡುತ್ತದೆ.


ಕಟಕ :ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಪ್ರಗತಿಗಾಗಿ ಕಾಯುತ್ತಿರುವ ಜನರ ಕನಸು ಕೂಡ ನನಸಾಗಲಿದೆ. ಹಣದ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ಒಟ್ಟಾರೆಯಾಗಿ ಜೀವನದಲ್ಲಿ ಸಂತೋಷವಿರುತ್ತದೆ.  

ಕೊಳ್ಳೇಗಾಲದ ಮೋಡಿಗಾರರು, ಮಾಂತ್ರಿಕರು,  
ಶ್ರೀ ಮೋಡಿ ಕೃಷ್ಣಪ್ಪ.  ವಶೀಕರಣ ಸ್ಪೆಷಲಿಸ್ಟ್ 
ನಿಮ್ಮ ಸಮಸ್ಯೆ ಯಾವುದೇಯಿದ್ದರೂ ಬಲಿಷ್ಠ ಪೂಜಾಶಕ್ತಿಯಿಂದ, ಮೋಡಿ ಪದ್ದತಿಯಿಂದ ಶಾಶ್ವತ ಪರಿಹಾರ
98808 77747 ಫೋನಿನ ಮುಖಾಂತರವೂ ಪರಿಹಾರ ತಿಳಿಸಿಕೊಡಲಾಗುವುದು


ವೃಶ್ಚಿಕ ರಾಶಿ
ವೃಶ್ಚಿಕ ರಾಶಿ :ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಆದಾಯ ಹೆಚ್ಚಲಿದೆ. ಜೀವನದಲ್ಲಿ ಹೊಸ ಸೌಕರ್ಯಗಳನ್ನು ಪಡೆಯಲು ಖರ್ಚು ಮಾಡಬೇಕಾಗುತ್ತದೆ. ಕುಟುಂಬವು ಸಂತೋಷದಿಂದ ಕೂಡಿರುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. 

ಮಕರ 
ಮಕರ :ಶುಕ್ರನ ಸಂಚಾರವು ಮಕರ ರಾಶಿಯವರಿಗೆ ಸಂಬಂಧಗಳ ವಿಷಯದಲ್ಲಿ ಪ್ರಯೋಜನವನ್ನು ನೀಡುತ್ತದೆ. ಸಂಬಂಧಗಳು ಗಟ್ಟಿಯಾಗಲಿವೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಹಳೆಯ ವಿವಾದಗಳನ್ನು ಕೊನೆಗೊಳಿಸುವ ಮೂಲಕ ಸಮಾಧಾನವನ್ನು ಅನುಭವಿಸುವಿರಿ. ವಿವಾದಗಳು ಇತ್ಯರ್ಥವಾಗಲಿವೆ. 

ಕೊಳ್ಳೇಗಾಲದ ಮೋಡಿಗಾರರು, ಮಾಂತ್ರಿಕರು,  
ಶ್ರೀ ಮೋಡಿ ಕೃಷ್ಣಪ್ಪ.  ವಶೀಕರಣ ಸ್ಪೆಷಲಿಸ್ಟ್ 
ನಿಮ್ಮ ಸಮಸ್ಯೆ ಯಾವುದೇಯಿದ್ದರೂ ಬಲಿಷ್ಠ ಪೂಜಾಶಕ್ತಿಯಿಂದ, ಮೋಡಿ ಪದ್ದತಿಯಿಂದ ಶಾಶ್ವತ ಪರಿಹಾರ
98808 77747 ಫೋನಿನ ಮುಖಾಂತರವೂ ಪರಿಹಾರ ತಿಳಿಸಿಕೊಡಲಾಗುವುದು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99