-->

ಕೇರಳ: ಹಳ್ಳಿ ಹುಡುಗ- ಇಂಗ್ಲಿಷ್ ಲೇಡಿ ಇದೊಂದು Special Love Story

ಕೇರಳ: ಹಳ್ಳಿ ಹುಡುಗ- ಇಂಗ್ಲಿಷ್ ಲೇಡಿ ಇದೊಂದು Special Love Story

 
ಕೋವಲಂ: ಇದು ಕೇರಳದ ಲವ್ ಸ್ಟೋರಿ. ಆತ ಹಳ್ಳಿಯ ಯುವಕ. ಆಕೆ ಇಂಗ್ಲಿಷ್ ಲೇಡಿ. ಇವರಿಬ್ಬರ ನಡುವೆ  ಪ್ರೀತಿಯಾಗಿದೆ.

 ಯುವಕನ ಹೆಸರು ಕನ್ನಪ್ಪನ್​ ಹಾಗೂ ಆಕೆಯ ಹೆಸರು ಮಿರಾಂಡಾ.ಇಬ್ಬರನ್ನು ಒಂದು ಮಾಡಿದ್ದು, ಒಂದು ಪುಟ್ಟ ನಾಯಿ ಆ ನಾಯಿಯ ಹೆಸರು ಜೈಕಾ. ಜೈಕಾ ಒಮ್ಮೆ ಅನಿರೀಕ್ಷಿತವಾಗಿ ಕಣ್ಣಪ್ಪನ್​ ಮನೆಗೆ ಓಡಿ ಹೋಗುತ್ತದೆ. ಅದನ್ನು ಹುಡುಕಿಕೊಂಡು ಮಿರಾಂಡ ಅವರ ಮನೆಗೆ ಬರುತ್ತಾರೆ. ಬಳಿಕ ಇಬ್ಬರಿಗೂ ಪರಸ್ಪರ ಪರಿಚಯವಾಗುತ್ತದೆ. ಇದೇ ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಬಳಿಕ  ಒಬ್ಬೊರಿಗೊಬ್ಬರು ಪ್ರೀತಿಸಲು ಶುರು ಮಾಡುತ್ತಾರೆ. 

ಇಬ್ಬರ ಪ್ರೀತಿ ಅರುಣ್​ ಮನೆಗೆ ತಿಳಿದಿರುತ್ತದೆ. ಹೀಗಿರುವಾಗ ಮಿರಾಂಡ ಗರ್ಭಿಣಿ ಎಂಬ ವಿಚಾರ ತಿಳಿದು ಅರುಣ್​ ಕುಟುಂಬಕ್ಕೆ ಸಂತಸವಾಗುತ್ತದೆ. ಎರಡು ತಿಂಗಳ ಹಿಂದಷ್ಟೇ ಮಿರಾಂಡ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಸಾಯಿ ಎಂದು ಹೆಸರಿಟ್ಟಿದ್ದಾರೆ. ಮಿರಾಂಡ ಆಸೆಯಂತೆಯೇ ಅಧಿಕೃತವಾಗಿ ಸಾಯಿ ಅರ್ಥೂರ್​ ಲಿಟಲ್​ಗುಡ್​ ಎಂದು ಹೆಸರಿಸಲಾಗಿದೆ. ಮಗುವಿಗೆ ಜನ್ಮ ನೀಡಿದ ಬಳಿಕ ಕುಟುಂಬದ ಆಸೆ ನೆರವೇರಿಸಲು ಇಬ್ಬರು ಮದುವೆ ಆಗಲು ನಿರ್ಧರಿಸಿದರು. ಮಗು ಕೂಡ ಮದುವೆ ಮಂಟಪದಲ್ಲಿತ್ತು. ಅದ್ಧೂರಿಯಾಗಿ ಮದುವೆ ಕಾರ್ಯ ಮುಗಿದಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99