ಕಣ್ಣೆ ಅದಿರಿಂಧಿ ಅಂದ ಮಂಗ್ಲಿ ಏಕ್ ಲವ್ ಯಾ ಹಾಡ್ತಿದ್ದಾರೆ... ಪಡ್ಡೆ ಹುಡುಗರಿಗೆ ಕಿಕ್ ನೀಡಲು ನಡೆದಿದೆ ತಯಾರಿ..
Thursday, July 29, 2021
ಮಂಗ್ಲಿ'ರಾಬರ್ಟ್' ಚಿತ್ರದ ತೆಲುಗು ವರ್ಷನ್ 'ಕಣ್ಣೆ ಅದಿರಿಂಧಿ' ಹಾಡು ಸೂಪರ್ ಹಿಟ್ ಆಗುತ್ತಿದ್ದಂತೆ ಮಂಗ್ಲಿ ಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಗಿದೆ.
ಮಂಗ್ಲಿ 'ಕರಿಯಾ ಐ ಲವ್ ಯೂ' ಅನ್ನೋ ಸಿನಿಮಾದಲ್ಲಿ ಹಾಡಿದ್ದು, ಶಿವಣ್ಣಪ 124ನೇ ಸಿನಿಮಾದಲ್ಲೂ ಮಂಗ್ಲಿ ಪಾತ್ರವೊಂದನ್ನ ಮಾಡ್ತಿದ್ದಾರೆ.