ಐಟಂ ಸಾಂಗ್‌ನಿಂದಲೇ ಫೇಮಸ್ ಆಗಿರುವ ಬಾಲಿವುಡ್ ಬೆಡಗಿ ನೋರಾ ಫತೇಹಿ ಮೇಲಿಂದ ಮೇಲೆ ಫೋಟೋಶೂಟ್ ಮಾಡಿಸಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಿದ್ದು ಇವರು ಹಾಕಿರುವ ಲೇಟೆಸ್ಟ್ ಫೋಟೋಗೆ 16 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.
ಇವರು ಬಿಗ್ ಬಾಸ್ 9 ಹಾಗೂ ಝಲಕ್ ಧಿಕ್ಲಾಜಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. .