-->

ಅಪರೂಪದ 45 ಕೆಜಿ ತೂಕದ ಮೂನ್ ಫಿಶ್  ಮೀನು ಪತ್ತೆ...

ಅಪರೂಪದ 45 ಕೆಜಿ ತೂಕದ ಮೂನ್ ಫಿಶ್ ಮೀನು ಪತ್ತೆ...


 ವಾಷಿಂಗ್ಟನ್:  ಓಪಾ ಹೆಸರಿನ  ಅತ್ಯಂತ ದೊಡ್ಡ ಮೀನೊಂದು ಇತ್ತೀಚೆಗೆ ಅಮೆರಿಕದ ಒರೆಗಾನ್​ನಲ್ಲಿ ಪತ್ತೆಯಾಗಿದೆ. 

ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ಈ ಮೀನಿನರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈ ಓಪಾಫಿಶ್​ಗೆ ಮೂನ್​ಫಿಶ್ ಎಂದೂ ಕರೆಯಲಾಗುತ್ತದೆ. ಸುಮಾರು 3.5 ಅಡಿ ಉದ್ದದ ಮೀನು ಕಳೆದ ಬುಧವಾರದಂದು ಸನ್ಸೆಟ್ ಬೀಚ್​ನಲ್ಲಿ ಪತ್ತೆಯಾಗಿದೆ. ಗೋಲ್ಡನ್ ರೆಡ್ ಬಣ್ಣದ ಮೀನಿನಲ್ಲಿ ಮಧ್ಯೆ ಮಧ್ಯೆ ಬೆಳ್ಳಿ ಬಣ್ಣದ ಚುಕ್ಕೆಗಳಿದ್ದು, ನೋವುವವರ ಕಣ್ಣಿಗೆ ಅದ ಸುಂದರವಾದ ಕಲಾಕೃತಿಯಂತೆ ಕಂಡಿದೆ ಎನ್ನಲಾಗಿದೆ. ಈ ಮೀನು ‘ಒರೆಗಾನ್ ಕರಾವಳಿಗೆ ಅಪರೂಪ’ ಎಂದು ಕಡಲತೀರದ ಅಕ್ವೇರಿಯಂ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99