ವರನಿಗೆ ಮಾಲೆ ಹಾಕಲು ಎತ್ತಿದವನ ಕಪಾಳಕ್ಕೆ ಹೊಡೆದ ವಧು... !!
Monday, June 28, 2021
ಮದುವೆಯ ವೇಳೆ ವರನಿಗೆ ಮಾಲೆ ಹಾಕಲು ವಧುವಿಗೆ ಸಹಾಯ ಮಾಡಿದವನ ಕಪಾಳಕ್ಕೆ ಆಕೆ ಹೊಡೆದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 2018ರಲ್ಲಿ ತೆಗೆದಿರುವ ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಮದುವೆಯ ವೇಳೆ ವಧು-ವರರು ಮಾಲೆ ಹಾಕುವಾಗ ವರ ವಧುವಿಗೆ ಮಾಲೆ ಹಾಕಿ, ನಂತರ ವಧು ವರನಿಗೆರಿಗೆ ಮಾಲೆ ಹಾಕಬೇಕಾದ ಸಂದರ್ಭವನ್ನು ಅಲ್ಲೇ ಇದ್ದವರು ಆಕೆಯನ್ನು ಎತ್ತಿಹಿಡಿದು ವರನಿಗೆ ಮಾಲೆ ಹಾಕಿಸುತ್ತಾರೆ.ಆದರೆ ಅವಳಿಗೆ ಏನಾಯಿತೋ ಗೊತ್ತಿಲ್ಲ, ಕೆಳಕ್ಕೆ ಇಳಿಯುತ್ತಿದ್ದಂತೆಯೇ ತನ್ನನ್ನು ಎತ್ತಿದವನ ಕಪಾಳಕ್ಕೆ ಹೊಡೆದಿದ್ದಾಳೆ.
ಅವನಿಗೆ ಏನಾಯಿತು ಎಂದು ತಿಳಿಯದೇ ಪಕ್ಕದಲ್ಲಿ ಇದ್ದ ಮಹಿಳೆ ಕೆನ್ನೆಗೆ ಹೊಡೆದು ಹೋಗಿದ್ದಾನೆ. ಇವಿಷ್ಟು ಘಟನೆಗಳು ಈಗ ಜಾಲತಾಣದಲ್ಲಿ ಹರಿದಾಡುತ್ತಿದೆ.
தவறி விழுற வீடியோ இல்லை..
— ஞானக்குத்து (@Gnanakuthu) July 2, 2018
புருஷன் மைன்ட் வாய்ஸ் என்னவாயிருக்கும் என்பதை சொல்லவும் pic.twitter.com/wDNmDLXEVa