-->

ರಾತ್ರಿ ಫಾರ್ಮ್ ಹೌಸಿಗೆ ತೆರಳಿದ್ದ ಪೊಲೀಸರಿಗೆ ಶಾಕ್..! 15 ಯುವತಿಯರು....!

ರಾತ್ರಿ ಫಾರ್ಮ್ ಹೌಸಿಗೆ ತೆರಳಿದ್ದ ಪೊಲೀಸರಿಗೆ ಶಾಕ್..! 15 ಯುವತಿಯರು....!

 
ನೊಯ್ಡಾ (ಉತ್ತರ ಪ್ರದೇಶ):  ಅನುಮತಿ ಇಲ್ಲದೆ ಪಾರ್ಟಿಯಲ್ಲಿ ತೊಡಗಿದ್ದ 15 ಯುವತಿಯರು ಸೇರಿ 61 ಮಂದಿಯನ್ನು ಬಂಧಿಸಿರುವ ಘಟನೆ ಥಾನಾ ಹೆದ್ದಾರಿಯ ಸೆಕ್ಟರ್​-135ರಲ್ಲಿನ ಚೌಧರಿ ಫಾರ್ಮ್​ ಹೌಸ್​ನಲ್ಲಿ ನಡೆದಿದೆ. 
 
ಕರೋನಾ ಲಾಕ್ಡೌನ್ ನಡುವೆಯೂ ಭಾನುವಾರ ರಾತ್ರಿ ಥಾಣಾ ಹೆದ್ದಾರಿಯ ಸೆಕ್ಟರ್​ 135ರಲ್ಲಿರುವ ಚೌಧರಿ ಫಾರ್ಮ್​ ಹೌಸ್​ನಲ್ಲಿ ಸೇರಿ ಯುವಕ-ಯುವತಿಯರು ಪಾರ್ಟಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಫಾರ್ಮ್ ಹೌಸ್ ಗೆ ತೆರಳಿದ ಪೊಲೀಸರು
 ಯುವಕ-ಯುವತಿಯರು ಮಾತ್ರವಲ್ಲದೇ ಪಾರ್ಟಿಯನ್ನು ಆಯೋಜಿಸಿದ್ದ ಐವರನ್ನು ಸಹ ನೊಯ್ಡಾ ಪೊಲೀಸರು ಬಂಧಿಸಿದ್ದಾರೆ. 

ಎಲ್ಲರು ಸಹ ಪಾನಮತ್ತ ಸ್ಥಿತಿಯಲ್ಲಿದ್ದು, ಸ್ಥಳದಲ್ಲಿ ಭಾರಿ ಪ್ರಮಾಣದ ಹರಿಯಾಣ ಮರ್ಕಾ ಮದ್ಯವನ್ನು ಪತ್ತೆಹಚ್ಚಲಾಗಿದೆ. ಪಾರ್ಟಿ ಆಯೋಜನೆ ಮಾಡಿದ್ದ ಸೊಹೈಲ್​, ಅಂಕುರ್​, ಬಿಲಾಲ್​, ವಕಿಲ್​, ಶಹನವಾಜ್​ ಹಾಗೂ ಧರ್ಮಾವೀರ್ ಎಂಬುವರನ್ನು ಬಂಧಿಸಲಾಗಿದೆ. ಈ ವೇಳೆ ಭಾರಿ ಪ್ರಮಾಣ ಹರಿಯಾನ ಮರ್ಕಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಪಾರ್ಟಿ ಆಯೋಜಿಸಿದವರು ಹಾಗೂ ಅದರಲ್ಲಿ ಭಾಗವಹಿಸಿದವರ ಮೇಲೆ ಕಠಿಣ ಕ್ರಮವನ್ನು ಜರಗಿಸಲಾಗುವುದು ಎಂದು ಡಿಎಸ್​ಪಿ ಹೇಳಿದರು. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99