-->
ಮದುವೆಯಲ್ಲಿ ವರನಿಗೆ ತಿನ್ನಿಸಬೇಕಾದ ಸ್ವೀಟನ್ನು ಎಸೆದ ವಧು: ಕಾರಣವೇನು ಗೊತ್ತಾ? (VIDEO)

ಮದುವೆಯಲ್ಲಿ ವರನಿಗೆ ತಿನ್ನಿಸಬೇಕಾದ ಸ್ವೀಟನ್ನು ಎಸೆದ ವಧು: ಕಾರಣವೇನು ಗೊತ್ತಾ? (VIDEO)


ವಿವಾಹ ಸಮಾರಂಭವೊಂದರಲ್ಲಿ ವಧು, ವರನಿಗೆ ತಿನಿಸಬೇಕಾದ ಸ್ವೀಟ್‍ನನ್ನು ಕೋಪದಿಂದ ಎಸೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ, ವಧು ವರ ಇಬ್ಬರು ಎದುರಿಗೆ ನಿಂತುಕೊಂಡಿರುತ್ತಾರೆ. ಈ ವೇಳೆ ಕೆಲವು ಮಹಿಳೆಯರು ಸಿಹಿಯನ್ನು ತಂದು ವಧುವಿಗೆ ವರನಿಗೆ ತಿನಿಸುವಂತೆ ನೀಡುತ್ತಾರೆ. ಆಗ ವಧು ಸ್ವೀಟ್‍ನನ್ನು ತಿನಿಸಲು ಮುಂದಾಗುತ್ತಾಳೆ.. ಈ ವೇಳೆ ವರ ಹಿಂಜರಿಯಲು ಆರಂಭಿಸುತ್ತಾನೆ. ಇದರಿಂದ ಕೋಪಗೊಂಡ ವಧು ಕೈನಲ್ಲಿದ್ದ ಸ್ಟೀಟ್‍ನನ್ನು ವೇದಿಕೆಯಲ್ಲಿಯೇ ಎಲ್ಲರ ಮುಂದೆ ಕೆಳಗೆ ಎಸೆದಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99