ಜಿಮ್ ತರಬೇತುದಾರರು ಊರ್ವಶಿ ಹೊಟ್ಟೆಗೆ ಪಂಚ್ ಕೊಡುವ ವಿಡಿಯೋ ಇದಾಗಿದ್ದು ಜಿಮ್ ಔಟ್ಫಿಟ್ನಲ್ಲಿ ರೌತೆಲಾ ಬ್ಯೂಟಿ ನೆಟ್ಟಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ
ಕಪ್ಪು ಬಟ್ಟೆ ತೊಟ್ಟು ನಿಂತ ರೌತೆಲ ಹೊಟ್ಟೆಗೆ ಅವಳ ತರಬೇತುದಾರ ಪದೇ ಪದೇ ಪಂಚ್ ನೀಡುತ್ತಾರೆ. ಈ ದೃಶ್ಯ ಪೋಸ್ಟ್ ಮಾಡಿರುವ ನಟಿ, "ನೋ ಪೇನ್ ನೋ ಗೇನ್ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಇದು ನನ್ನ ಆಕ್ಷನ್ ಫಿಲ್ಮ್‌ನ ಒಂದು ಭಾಗವಾಗಿದೆ" ಎಂದು ಊರ್ವಶಿ ಹೇಳಿದ್ದಾರೆ.