-->

ವಿಶ್ವದಾಖಲೆ ಸೇರಿತು ಈಕೆಯ 8 ಇಂಚು ರೆಪ್ಪೆ: ಇದಕ್ಕೆ ಕಾರಣ ಯಾರು ಗೊತ್ತಾ?- VIDEO

ವಿಶ್ವದಾಖಲೆ ಸೇರಿತು ಈಕೆಯ 8 ಇಂಚು ರೆಪ್ಪೆ: ಇದಕ್ಕೆ ಕಾರಣ ಯಾರು ಗೊತ್ತಾ?- VIDEO

 


ಬೀಜಿಂಗ್‌: ಚೀನಾದ ಮಹಿಳೆಯೊಬ್ಬಳಿಗೆ ಎಂಟು ಇಂಚು ರೆಪ್ಪೆ ಇದ್ದು, ಅದೀಗ ಗಿನ್ನೆಸ್‌ ದಾಖಲೆಯಲ್ಲಿ ಸೇರ್ಪಡೆಯಾಗಿದೆ.

 ಜಿಯೋಂಕ್ಸಿಯಾ ಎಂಬ ಮಹಿಳೆಯ ಈ ರೆಪ್ಪೆ ವಿಶ್ವದಲ್ಲೇ ಅತ್ಯಂತ ಉದ್ದ ರೆಪ್ಪೆ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದು, ವಿಶ್ವ ದಾಖಲೆಯ ವಿಡಿಯೋವನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಲಾಗಿದೆ. ಚೀನಾದ ಪರ್ವತ ಶ್ರೇಣಿಯಲ್ಲಿ 480 ದಿನಗಳನ್ನು ಈಕೆ ಕಳೆದಿದ್ದು, ನನಗೆ ಪರ್ವತದ ಮೇಲಿರುವ ಬುದ್ಧನೇ ಈ ಉಡುಗೊರೆ ನೀಡಿರಲಿಕ್ಕೆ ಸಾಧ್ಯ. ಇಲ್ಲದೇ ಹೋದರೆ ಇಂಥದ್ದೊಂದು ಅದ್ಭುತ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾಳೆ. 

ಅಷ್ಟಕ್ಕೂ ಹೀಗೆ ರೆಪ್ಪೆ ದಿನೇ ದಿನೇ ಬೆಳೆಯುತ್ತಿದ್ದು
ಜಿಯೋಂಕ್ಸಿಯಾ ಮಾತ್ರ ಎಲ್ಲವೂ ಬುದ್ಧನ ಕರುಣೆ ಎಂದಿದ್ದಾಳೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99