-->

ಸನ್ನಿ ಲಿಯೋನ್ ಳ ಡ್ರೆಸ್  ಜಿಪ್  ಹಾಕಲು ಮೂವರ  ಪ್ರಯತ್ನ- ವಿಡಿಯೋ ವೈರಲ್ (VIDEO)

ಸನ್ನಿ ಲಿಯೋನ್ ಳ ಡ್ರೆಸ್ ಜಿಪ್ ಹಾಕಲು ಮೂವರ ಪ್ರಯತ್ನ- ವಿಡಿಯೋ ವೈರಲ್ (VIDEO)

Where to chow and Aradrama Champions League? - Restaurants




ಮಾದಕ ನಟಿ ಸನ್ನಿ ಲಿಯೋನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ವೇಳೆ ತಮ್ಮ ಡ್ರೆಸ್ ಇದೇ ರೀತಿ ಇರಬೇಕೆಂದು ಬಯಸುತ್ತಾರೆ.  ಎಲ್ಲಾ ಸೆಲೆಬ್ರಿಟಿಗಳಂತೆ ಈಕೆ ಯಾವುದೇ ಕಾರ್ಯಕ್ರಮಗಳಿಗೆ ಭಾಗವಹಿಸಲು ಹೋದಾಗ ಅವರ ಜತೆಗೆ ಮೇಕಪ್‌ ಮೆನ್‌ಗಳು, ಬಟ್ಟೆ ತೊಡಿಸಲು ಕಾಸ್ಟ್ಯೂಮ್‌ ಡಿಸೈನರ್‌ಗಳ ತಂಡ ದ  ಜೊತೆಗೆ ಹೋಗುತ್ತಾಳೆ. ’ಸ್ಪ್ಲಿಟ್ಸ್‌ವಿಲ್ಲಾ’ ರಿಯಾಲಿಟಿ ಷೋನಲ್ಲಿ ಸನ್ನಿ ನಿರೂಪಕಿಯಾಗಿ ಭಾಗವಹಿಸಲು ಹೋಗುವ ವೇಳೆ ಈ ಘಟನೆಯೊಂದು ನಡೆದಿದೆ. ಅವರಿಗೆ ಬಟ್ಟೆ ತೊಡಿಸುವ ವೇಳೆ ಬೆನ್ನಿನ ಭಾಗದಲ್ಲಿದ್ದ ಜಿಪ್ ಮೇಲೇರಿಸಲು  ಮೂವರು ಮೇಕಪ್‌ಮನ್‌ಗಳಿಗೆ ಸಾಧ್ಯವಾಗಲೆ ಇಲ್ಲ.  ಜಿಪ್ ಮೇಲೆರಿಸುವ ವಿಡಿಯೋವನ್ನು ಸನ್ನಿ ತಮ್ಮ instagramನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Where to chow and Aradrama Champions League? - Restaurants

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99