-->
ನಿರ್ಜನ‌ ಪ್ರದೇಶದಲ್ಲಿ ನಿಲ್ಲಿಸಿದ್ದ ಅಂಬುಲೆನ್ಸ್ ಅಲುಗಾಡುತ್ತಿತ್ತು: ಇಣುಕಿ ನೋಡಿದಾಗ ಓರ್ವ ಯುವತಿ ಮೂವರು ಪುರುಷರು ಮಾಡಬಾರದ ಕೃತ್ಯದಲ್ಲಿ ತೊಡಗಿದ್ದರು!

ನಿರ್ಜನ‌ ಪ್ರದೇಶದಲ್ಲಿ ನಿಲ್ಲಿಸಿದ್ದ ಅಂಬುಲೆನ್ಸ್ ಅಲುಗಾಡುತ್ತಿತ್ತು: ಇಣುಕಿ ನೋಡಿದಾಗ ಓರ್ವ ಯುವತಿ ಮೂವರು ಪುರುಷರು ಮಾಡಬಾರದ ಕೃತ್ಯದಲ್ಲಿ ತೊಡಗಿದ್ದರು!


ವಾರಣಾಸಿ/ ಉತ್ತರಪ್ರದೇಶ: ಆಂಬುಲೆನ್ಸ್‌ಗೆ ಇತರ ವಾಹನಗಳಿಗಳಿಂತಲೂ ಜನ ಮಹತ್ವ ಮತ್ತು ಗೌರವ ನೀಡುತ್ತಾರೆ. ಯಾಕೆಂದರೆ ಆಪತ್ಬಾಂದವನಂತೆ ಆಂಬುಲೆನ್ಸ್‌ಗಳು ರೋಗಿಗಳ, ಅಪಘಾತಕ್ಕೀಡಾದವರ ತುರ್ತು ನೆರವಿಗೆ ಧಾವಿಸುತ್ತದೆ. ಆದರೆ ವಾರಣಾಸಿಯ ಸುಜಾಬಾದ್‌ನಲ್ಲಿ ಆಂಬುಲೆನ್ಸ್ ಒಳಗಡೆ ನಡೆದ ಘಟನೆಯೇ ಬೇರೆ. ಇಲ್ಲಿ ಗೌರವಾನ್ವಿತ ಸಮಾಜ ತಲೆತಗ್ಗಿಸುವ ಕೃತ್ಯವೇ ನಡೆದಿದೆ.

ಅಷ್ಟಕ್ಕೂ ಆ ಘಟನೆ ಏನು ಗೊತ್ತಾ?. ಸುಜಾಬಾದ್‌ನ ನಿರ್ಜನ ಪ್ರದೇಶವೊಂದರಲ್ಲಿ ಆಂಬುಲೆನ್ಸ್ ಒಂದು ನಿಂತಿತ್ತು. ಮತ್ತು ಆ ಆಂಬುಲೆನ್ಸ್ ತನ್ನಷ್ಟಕ್ಕೇ ಅಲುಗಾಡುತ್ತಿತ್ತು. ಇದನ್ನು ಆ ದಾರಿಯಾಗಿ ನಡೆದುಹೋಗುತ್ತಿದ್ದ ಹಲವರು ಗಮನಿಸಿದ್ದರು. ಈ ನಡುವೆ ಕುತೂಹಲಗೊಂಡ ಕೆಲವರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಆಂಬುಲೆನ್ಸ್ ಒಳಗಡೆ ಇಣುಕಿ ನೋಡಿದಾಗ ಅಲ್ಲಿ ನಡೆಯುತ್ತಿದ್ದ ಘಟನೆಯೇ ಬೇರೆ


 ಆಂಬುಲೆನ್ಸ್ ಒಳಗಡೆ ಓರ್ವ ಯುವತಿ‌ ಮತ್ತು ಮೂವರು ಪುರುಷರು ವಿವಸ್ತ್ರವಾಗಿ ಇದ್ದರು. ಪೊಲೀಸರನ್ನು ನೋಡುತ್ತಿದ್ದಂತೆ ಅವರೆಲ್ಲಾ ತಮ್ಮ ಕೃತ್ಯವನ್ನು ಅರ್ಧಕ್ಕೇ ನಿಲ್ಲಿಸಿ ಗಾಬರಿಯಿಂದ ವಸ್ತ್ರ ಧರಿಸಿದ್ದಾರೆ. ಬಳಿಕ ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದಿದ್ದಾರೆ. ಈ ಆಂಬುಲೆನ್ಸ್ ವಾರಣಾಸಿ ಖಾಸಗಿ ಆಸ್ಪತ್ರೆಗೆ ಸೇರಿದ್ದಾಗಿದ್ದು, ಆಂಬುಲೆನ್ಸ್ ಒಳಗಡೆ ಇದ್ದವರ ಪೈಕಿ ಒಬ್ಬನಿಗೆ ನಿರ್ವಹಣೆಗೆ ಕೊಟ್ಟಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99