ಹೊಸ ವರ್ಷಾರಂಭಕ್ಕೆ ಸೆಲೆಬ್ರಿಟಿ ನಟಿಯರ ಪೋಷಾಕು ಹೇಗಿತ್ತು? ಇಲ್ಲಿರುವ PHOTOS ನೋಡಿ
Friday, January 1, 2021
ಹೊಸ ವರ್ಷಾರಂಭ ದಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂಭ್ರಮ ಪಡುತ್ತಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿ ನಟಿಯರು ಇಂದು ಹೊಸ ವರ್ಷಕ್ಕೆ ವಿವಿಧ ರೀತಿಯ ಪೋಷಾಕುವಿನಲ್ಲಿ ಗಮನ ಸೆಳೆದಿದ್ದಾರೆ. ಅದರ ಪೊಟೋಸ್ ಗಳನ್ನು ನೋಡಿ