
ಶ್ರೀದೇವಿ ಪುತ್ರಿ Kushi kapoor ಇತ್ತೀಚೆಗಿನ ಬ್ಯೂಟಿಫುಲ್ ಪೊಟೋಸ್...
Sunday, January 24, 2021
ಬಾಲಿವುಡ್ ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾಹ್ನವಿ ಬಾಲಿವುಡ್ ನಲ್ಲಿ ಮೋಹಕ ಚೆಲುವೆಯಾಗಿ ಮಿಂಚುತ್ತಿದ್ದಾಳೆ. ಇದೀಗ ಜಾಹ್ನವಿ ಕಪೂರ್ ಸಹೋದರಿ ಖುಷಿ ಕಪೂರ್ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಖುಷಿ ಕಪೂರ್ ಹೇಗಿದ್ದಾರೆ. ಅವರ ವಿವಿಧ ಸುಂದರ ಪೊಟೋ ಗಳ ಮೂಲಕ ನೋಡಿ