MANGALORE

ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿ.ಬಿ.ಎ. ವಿದ್ಯಾರ್ಥಿಗಳ RANK ಪ್ರಕಟ



 

ಮಂಗಳೂರು : ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ “ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಕಾಮರ್ಸ್ ” ನ 2020-21 ನೇ ಸಾಲಿನ ಬಿ.ಬಿ.ಎ. (ಆನರ್ಸ್)  ಪದವಿ ಕೋರ್ಸಿನ ವಿದ್ಯಾರ್ಥಿಗಳ RANK ಪ್ರಕಟಗೊಂಡಿರುತ್ತದೆ.


 


ವಿದ್ಯಾರ್ಥಿಗಳಾದ  ಕು. ಮೇಧಾ ಭಟ್ ಪ್ರಥಮ RANK ಶ್ರೀ ಆಕಾಶ್ ಕೆ. ಎಸ್. ದ್ವಿತೀಯ RANK ಮತ್ತು ಕು. ನಿಧಿ ಕಾಡೆ  ಪಡೆದಿರುತ್ತಾರೆ


 


ಟ್ಯಾಗ್‌ಗಳು: MANGALORE