ಮಾಲ್ಡೀವ್ಸ್ ನಲ್ಲಿ ನಟಿ ಸಾನ್ವಿಶ್ರೀ ಟೂ ಪೀಸ್ ಮೋಡಿ; ಮೋಜು ಮಾಡಿದ ವಿಡಿಯೋ ವೈರಲ್
Monday, November 30, 2020
ನಟಿ ಸಾನ್ವಿಶ್ರೀ ಮಾಲ್ಡೀವ್ಸ್ ನಲ್ಲಿ ಮೋಜು ಮಾಡಿದ ವಿಡಿಯೋ ಸಕತ್ ಆಗಿ ಸದ್ದು ಮಾಡುತ್ತಿದೆ.
ಟೂ ಪೀಸ್ ನಲ್ಲಿ ದೇಹ ಮುಚ್ಚಿ ಪಡ್ಡೆಯುಡುಗರ ಕಣ್ಣರಳುವಂತೆ ತನ್ನ ಮೈಮಾಟ ತೋರಿಸುತ್ತಾ ನೀರಾಟ ಆಡುತ್ತಿರುವ ವಿಡಿಯೋ ಇನ್ಸ್ಟಾ ಗ್ರಾಮ್ ನಲ್ಲಿ ಸದ್ದು ಮಾಡುತ್ತಿದೆ