-->

ಸಂಘನಿಕೇತನ ಗಣೇಶೋತ್ಸವ ಸಮಾಪನ

ಸಂಘನಿಕೇತನ ಗಣೇಶೋತ್ಸವ ಸಮಾಪನ


(ಗಲ್ಫ್ ಕನ್ನಡಿಗ)ಮಂಗಳೂರು : ನಗರದ ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಸಂಘನಿಕೇತನ ಇದರ ಆಶ್ರಯದಲ್ಲಿ ನಡೆಯುವ 
೭೩ ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಐದು ದಿನಗಳ ಪರ್ಯಂತ ಸಂಘನಿಕೇತನದಲ್ಲಿ ನಡೆದ ಗಣೇಶೋತ್ಸವ ಇಂದು ಸಮಾಪನಗೊಂಡಿತು .


 (ಗಲ್ಫ್ ಕನ್ನಡಿಗ)ಕೊರೋನಾ ಮಹಾಮಾರಿಯ ತಡೆಗಟ್ಟುವ ಹಿನ್ನೆಲೆಯಲ್ಲಿ ಈ  ಬಾರಿ ಅತೀ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲ್ಪಟ್ಟಿತು . ಈ ಬಾರಿ ಶೋಭಾಯಾತ್ರೆ ಆಯೋಜಿಸಲಿಲ್ಲ  ಶ್ರೀ ಮಹಾ  ಗಣಪತಿ ದೇವರ ವಿಗ್ರಹವನ್ನು ಕಾರ್ಯಕರ್ತರು ಭುಜ ಸೇವೆಯ ಮುಖಾಂತರ ರಥಬೀದಿಯಲ್ಲಿರುವ ಮಹಾಮಾಯ ತೀರ್ಥದಲ್ಲಿ ಜಲ ಸ್ಥಂಭನ ಗೊಳಿಸಲಾಯಿತು . 

(ಗಲ್ಫ್ ಕನ್ನಡಿಗ)ಬೆಳಿಗ್ಗೆ ಪೂಜೆ  ಮಧ್ಯಾನಃ ಮಹಾ ಪೂಜೆ ಬಳಿಕ ವಿಸರ್ಜನಾ ಮಂಗಳಾರತಿ ನಡೆದ ನಂತರ ಶ್ರೀ ದೇವರ  ವಿಗ್ರಹಕ್ಕೆ  ವಿಶೇಷ ಹೂವಿನ ಅಲಂಕಾರ ಬಳಿಕ ವಿಸರ್ಜನೆ ವಂದೇ ಮಾತರಂ ತದನಂತರ ಜಲ ಸ್ಥo ಭನ ಗೊಳಿಸಲಾಯಿತು . 
ಚಿತ್ರ : ಮಂಜು ನೀರೇಶ್ವಾಲ್ಯ



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99