-->

ದ.ಕ. ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತ 6 ಮಂದಿ ಸಾವು; ಮೃತರ ಸಂಖ್ಯೆ 220ಕ್ಕೇರಿಕೆ

ದ.ಕ. ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತ 6 ಮಂದಿ ಸಾವು; ಮೃತರ ಸಂಖ್ಯೆ 220ಕ್ಕೇರಿಕೆ


(ಗಲ್ಫ್ ಕನ್ನಡಿಗ) ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತ 6 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ 220 ಏರಿಕೆ ಯಾಗಿದೆ.

(ಗಲ್ಫ್ ಕನ್ನಡಿಗ) ಮೃತಪಟ್ಟವರಲ್ಲಿ  ಮಂಗಳೂರು ತಾಲೂಕಿನ ಇಬ್ಬರು, ಬಂಟ್ವಾಳ ತಾಲೂಕಿನ ಇಬ್ಬರು, ಸುಳ್ಯ ತಾಲೂಕು ಒಬ್ಬರು ಹಾಗೂ ಹೊರ ಜಿಲ್ಲೆಯ ಒಬ್ಬರು ಮೃತಪಟ್ಟಿದ್ದಾರೆ. 

(ಗಲ್ಫ್ ಕನ್ನಡಿಗ) ಇದರೊಂದಿಗೆ ಇಂದು ಜಿಲ್ಲೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಮೃತರಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, 220ಕ್ಕೆ ತಲುಪಿದೆ.

(ಗಲ್ಫ್ ಕನ್ನಡಿಗ) ಮೃತರೆಲ್ಲರೂ ವಿವಿಧ ಕಾಯಿಲೆಗಳಿಗಾಗಿ  ಚಿಕಿತ್ಸೆ ಪಡೆಯುತ್ತಿದ್ದರು ಎಂದು  ಜಿಲ್ಲಾಡಳಿತ ತಿಳಿಸಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99