ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ಚೆಲುವೆ ಮೇಘಾ ಶೆಟ್ಟಿ ನೀರಿನ ಮಧ್ಯೆ ಹಾಟ್ ಪೋಟೋ ಶೂಟ್ ಮಾಡಿಕೊಂಡು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.
ವೈಟ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು, ಮೇಘಾ ಶೆಟ್ಟಿ ಹಾಟ್ ಲುಕ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ.
ನಟಿಯ ಮಾದಕ ಮೈಮಾಟಕ್ಕೆ ಅಭಿಮಾನಿಗಳು ವಾವ್ ಅಂದಿದ್ದಾರೆ.