-->

ಮಂಗಳೂರಿನಲ್ಲಿ ವಿವಿಧ ಉದ್ಯೋಗಾವಕಾಶ - JOB NEWS

ಮಂಗಳೂರಿನಲ್ಲಿ ವಿವಿಧ ಉದ್ಯೋಗಾವಕಾಶ - JOB NEWS

 



ಈ ಕೆಳಗಿನ ಉದ್ಯೋಗವಕಾಶಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

1) ಸೆಕ್ಯುರಿಟಿ ಗಾರ್ಡ್ :(10) ಮಂಗಳೂರಿನ‌ ಆಸುಪಾಸಿನಲ್ಲಿ ಹಗಲು / ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವರೇ 40 ವಯಸ್ಸು ಮೀರಿರದ ಆಸಕ್ತ ಪುರುಷರು.

2) ಹೌಸ್ ಕೀಪಿಂಗ್ (3) ಮಂಗಳೂರು ಆಸುಪಾಸಿನ ಸಭ್ಯ ಹಾಗೂ ವಯಸ್ಸು 40 ಮೀರಿರದ ಆಸಕ್ತ ಮಹಿಳೆಯರು

3) ಸಿವಿಲ್ ಇಂಜಿನಿಯರ್: ಬಿ.ಇ ಅಥವಾ ಡಿಪ್ಲಮಾ ಆಗಿರುವ 2ರಿಂದ 3 ವರುಷ ಅಟೋ ಕ್ಯಾಡ್ ಅನುಭವವಿರುವ ಪುರುಷ ಅಭ್ಯರ್ಥಿ.

4) ಅಕೌಂಟೆಂಟ್ : ಬಿ.ಕಾಂ ಕಲಿತಿರುವ ಹಾಗೂ ಜಿ.ಎಸ್.ಟಿ. ಟಿ.ಡಿ.ಎಸ್ ಫೈಲಿಂಗ್ ಹಾಗೂ ಪೇ ರೋಲ್ ಗೊತ್ತಿರುವ ಮಹಿಳಾ ಅಭ್ಯರ್ಥಿಗಳು, 2ರಿಂದ 3 ವರುಷಗಳ ಅನುಭವವಿರಬೇಕು.

5) ಹೆಲ್ಪರ್ಸ್ ( 20 ): ಪ್ಯಾಕಿಂಗ್ ಹಾಗೂ ಇತರೇ ಕೆಲಸಗಳಿಗೆ ಹಗಲು ಹಾಗೂ ರಾತ್ರಿ ಪಾಲಿಯಲ್ಲಿ ಕೆಲಸ ಮಾಡಲು, ವಯಸ್ಸು 35 ಕ್ಕಿಂತ ಕಡಿಮೆಯಿರುವ ಪುರುಷ ಅಭ್ಯರ್ಥಿಗಳು.

ಈ ಮೇಲಿನ‌ ಎಲ್ಲಾ ಕೆಲಸಗಳಿಗೆ ಉತ್ತಮ ವೇತನವಿದ್ದು ಪಿ.ಎಫ್+ ಈ.ಎಸ್ ಐ ಸೌಲಭ್ಯ ನೀಡಲಾಗುವುದು. ಆಸಕ್ತ ಮಂಗಳೂರು ಆಸುಪಾಸಿ‌ನ ಅಭ್ಯರ್ಥಿಗಳು ತಮ್ಮ ವಿವರಗಳನ್ನು info@innovaativeservices.com ಅಥವಾ 7090238094 ಅಥವಾ 9480878094 ಗೆ ಸಂಪರ್ಕಿಸುವುದು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99