ಕೈಕೊಟ್ಟ WHATSAPP- ಟ್ವಿಟರ್ ನಲ್ಲಿ ಟ್ರೆಂಡಿಂಗ್- ಜೋಕುಗಳ ಸೃಷ್ಟಿ

 

 

ಇಂದು ಮಧ್ಯಾಹ್ನ 12. 30 ರ ವೇಳೆಗೆಜನಪ್ರಿಯ ಮೆಸೆಜಿಂಗ್ ಆ್ಯಪ್ ವಾಟ್ಸಪ್ ಕೈಕೊಟ್ಟಿದೆ. ಗಂಟೆಗೂ ಅಧಿಕ ಕಾಲ ವಾಟ್ಸಪ್ ಕೆಲಸ ಮಾಡದೆ ಬಳಕೆದಾರರು ಮೆಸೆಜ್ ಮಾಡಲು ಪರದಾಡುತ್ತಿದ್ದಾರೆ.




 

ವಾಟ್ಸಪ್ ಸರ್ವರ್ ಡೌ ನ್ ನಿಂದ ಮೆಸೆಜ್ ಗಳು ರವಾನೆಯಾಗುತ್ತಿಲ್ಲ. ಸಮಸ್ಯೆ ಗಮನಕ್ಕೆ ಬಂದ ತಕ್ಷಣ ವಾಟ್ಪಪ್ ಸಂಸ್ಥೆ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿದೆ. ಇದರ ನಡುವೆ  ವಾಟ್ಸಪ್ ಡೌನ್ ಆಗಿರುವ ವಿಚಾರ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.  ಮಧ್ಯಾಹ್ನ 2 ಗಂಟೆಯ ಹೊತ್ತಿಗೆ 93 ಸಾವಿರ ಮಂದಿ ಟ್ವಿಟರ್ ನಲ್ಲಿ ವಾಟ್ಸಪ್ ಡೌನ್ ಬಗ್ಗೆಟ್ವೀಟ್ ಮಾಡಿದ್ದಾರೆ. ಇದು ಟ್ರೆಂಡಿಂಗ್ ಆಗಿದೆ.

 

 

ವಾಟ್ಸಪ್ ಡೌನ್ ಬಗ್ಗೆ ಟ್ವಿಟರ್ ನಲ್ಲಿ ಕಾಣಿಸಿಕೊಂಡ ಜೋಕುಗಳು