-->

25 ವರ್ಷದ ಯುವತಿಯ ಅತ್ಯಾಚಾರ ಮಾಡಿದ ಅರ್ಚಕ- ವಿಡಿಯೋ ಮಾಡಿ  ಗೆಳೆಯರೊಂದಿಗೆ  GANGRAPE

25 ವರ್ಷದ ಯುವತಿಯ ಅತ್ಯಾಚಾರ ಮಾಡಿದ ಅರ್ಚಕ- ವಿಡಿಯೋ ಮಾಡಿ ಗೆಳೆಯರೊಂದಿಗೆ GANGRAPE
 ರಾಜಸ್ಥಾನದ  ಅಜ್ಮೇರ್‌ನಲ್ಲಿ 25 ವರ್ಷದ  ಮಹಿಳೆ ಮೇಲೆ ಅರ್ಚಕ ಸೇರಿ ಹಲವು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

 ಈ ಘಟನೆ  ತಡವಾಗಿ ಬೆಳಕಿಗೆ ಬಂದಿದ್ದು ಪ್ರಕರಣ ದಾಖಲಿಸಲಾಗಿದೆ. ಸಂತಸ್ತ ಮಹಿಳೆಯ ಕೌಟುಂಬಿಕ ಅರ್ಚಕರಾಗಿದ್ದ ಸಂಜಯ್ ಶರ್ಮಾ ಎಂಬಾತ , ಕುಟುಂಬ ಶ್ರೇಯಸ್ಸಿಗ ಪೂಜೆ ಮಾಡುವುದಾಗಿ  ಹೇಳಿ ನಂಬಿಸಿ ಮನೆಗೆ ಕರೆಸಿಕೊಂಡು ಅತ್ಯಾಚಾರ  ಎಸಗಿದ್ದಾನೆ. ಕೃತ್ಯದ ವಿಡಿಯೊ ಮಾಡಿಕೊಂಡ ಆರೋಪಿ , ಆಕೆಯನ್ನು ಬೆದರಿಸಿ ಸ್ನೇಹಿತರ ಜತೆ ಸೇರಿ ಪದೇ ಪದೆ ಅತ್ಯಾಚಾರ ಎಸಗಿದ್ದನು.

 ಗಂಡ  ಹಾಗೂ ಮಗನನ್ನು ಕೊಲ್ಲುವುದಾಗಿ ಬೆದರಿಸಿ ಸಂತ್ರಸ್ತ ಮಹಿಳೆಯಿಂದ ಹಣ ವಸೂಲಿ ಕೂಡ ಮಾಡಿದ್ದಾನೆ ಎಂದು ಅಜ್ಮೇರ್‌ ಉತ್ತರ ಡಿಸಿಪಿ ಛವಿ ಶರ್ಮಾ  ತಿಳಿಸಿದ್ದಾರೆ . 
ಮಹಿಳೆಗೆ ಮತ್ತು ಭರಿಸುವ ಔಷಧಿ ನೀಡಿ ಆರೋಪಿಗಳು ಸಾಮೂಹಿಕ ಅತ್ಯಾಚಾರಗೈದಿ ದ್ದಾರೆ . ಹೀಗಾಗಿ Gangrape  ಕೃತ್ಯದಲ್ಲಿ ಎಷ್ಟು ಜನ ಭಾಗಿಯಾಗಿದ್ದರು ಎಂಬುದನ್ನು ಹೇಳಲು ಸಾಧ್ಯವಾಗಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ .

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99