-->

NEET ಪರೀಕ್ಷೆ ವೇಳೆ ವಿದ್ಯಾರ್ಥಿನಿಯರ ಒಳ ಉಡುಪು ಕಳಚಿಸಿದ ಕಾರಣ ಬಹಿರಂಗ

NEET ಪರೀಕ್ಷೆ ವೇಳೆ ವಿದ್ಯಾರ್ಥಿನಿಯರ ಒಳ ಉಡುಪು ಕಳಚಿಸಿದ ಕಾರಣ ಬಹಿರಂಗ


ಆ ಒಳ ಉಡುಪಿನಲ್ಲಿ ಏನಿತ್ತು ಗೊತ್ತಾ

ತಿರುವನಂತಪುರಂ: ಜುಲೈ 18ರಂದು ನಡೆದ ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿನಿಯರ ಒಳ ಉಡುಪು ಕಳಚಿಸಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದ್ದು, ಈ ನಿಟ್ಟಿನಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದರು.


ಆದರೆ ಈ ರೀತಿ ಒಳ ಉಡುಪು ಕಳಚಿಸಲು ಕಾರಣವೇನು ಗೊತ್ತಾ?. ವಿದ್ಯಾರ್ಥಿನಿಯರ ಒಳ ಉಡುಪಿನಲ್ಲಿದ್ದ ಲೋಹದ ಕೊಕ್ಕೆಯಿಂದಾಗಿ ಅವರ ಒಳ ಉಡುಪನ್ನು ಕಳಚಿಸಲಾಗಿತ್ತು.

ಲೋಹ ಪತ್ತೆ ತಪಾಸಣಾ ಕೌಂಟರ್‌ನಲ್ಲಿ ತಪಾಸಣೆ ವೇಳೆ ಈ ಒಳ ಉಡುಪಿನ ಹುಕ್ ಶಬ್ದ ಮಾಡಿದ್ದರಿಂದ ಅದನ್ನು ಕಳಚಲು ಸೂಚಿಸಲಾಗಿತ್ತು. ಕೆಲ ವಿದ್ಯಾರ್ಥಿನಿಯರು ಲೋಹದ ಕೊಕ್ಕೆಯನ್ನು ತುಂಡರಿಸಿ ಪರೀಕ್ಷಾ ಹಾಲ್ ಪ್ರವೇಶಿಸಿದರೆ. ಉಳಿದವರು ಒಳ ಉಡುಪು ಕಳಚಿ ಪರೀಕ್ಷೆ ಬರೆದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99